ನಾನು ನಿಮ್ಮ ಪ್ರೀತಿಯ ಸಣ್ಣ ಕಲಾವಿದ. "ಶಿವು ಅಂಬಿಗರ" ಈ ನಮ್ಮ ಚಾನಲ್ ನಲ್ಲಿ ಬರುವ ಹಾಡುಗಳು ಕೇವಲ ಕಾಲ್ಪನಿಕ (ಮನೋರಂಜನೆಗೆ ಮಾತ್ರ) ನೋಡುವ ವೀಕ್ಷಕರಿಗೆ ಅನ್ವಹಿಸುವುದಿಲ್ಲ ಹಾಗೂ ಯಾವುದೇ ಉದ್ದೇಶ ಪೂರ್ವಕವಲ್ಲ.
ಪ್ರತಿಯೊಂದು ಹಾಡುಗಳು ಕೂಡ ಕಾಲ್ಪನಿಕವಾಗಿರುತ್ತದೆ..
ಈ ನಮ್ಮ ಚಾನಲ್ ಗೆ ಸೋಪೊಟ್ ಮಾಡಿ.
ನಮ್ಮ ಪ್ರತಿಯೊಂದು ಹಾಡುಗಳನ್ನು ನೋಡಿ ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ.✨
ಎಲ್ಲಾ ನನ್ನ ವೀಕ್ಷಕರಿಗೆ ಧನ್ಯವಾದಗಳು.🙏
#ShivuambigarSinger