#11thclass #12thclass
#IPUC #IIPUC #I_PUC #II_PUC
#ಪ್ರಥಮ_ಪಯುಸಿ #ದ್ವಿತೀಯ_ಪಿಯುಸಿ ಕನ್ನಡ ವಿಷಯದ ತರಗತಿಗಳು.
ಪದ್ಯ, ಗದ್ಯ ದೀರ್ಘಗದ್ಯ, ನಾಟಕ ತರಗತಿಗಳ ವಿವರಣೆ ವಿಶ್ಲೇಷಣೆ.
ಪದ್ಯ ಭಾಗದ ಭಾವಾರ್ಥ, ಕಥಾ ಸಾರಾಂಶದ ತರಗತಿಗಳು.
ಪ್ರಥಮ ಮತ್ತು ದ್ವಿತೀಯ ಪಿಯುಸಿ ಕನ್ನಡ ವಿಷಯದ ವ್ಯಾಕರಣ ತರಗತಿಗಳು.
ಎಲ್ಲ ಪಾಠಗಳ ಪ್ರಶ್ನೋತ್ತರಗಳು
ಎಲ್ಲ ಪಾಠಗಳ MCQ ಪ್ರಶ್ನೋತ್ತರಗಳು
ದೇವರಾಜು ಈ
ಕನ್ನಡ ಉಪನ್ಯಾಸಕರು
ಬಿ ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ಸಿರಿಗೆರೆ.
ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ - 577541