in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಗೌರಿ ಸುತನಾದ ಶ್ರೀ ವರಸಿದ್ಧಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ.
ಸರ್ವರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
#backpackwithm #backpackwithmahalakshmi
1.5K - 50
ಇಂದಿನ ದಿನಪತ್ರಿಕೆಯಲ್ಲಿ ನಿಮ್ಮ "ಮಹಾಲಕ್ಷ್ಮಿ"
ಕನ್ನಡ ಸಮುದಾಯದ ನನ್ನ ಮೆಚ್ಚಿನ ಮತ್ತು ಶ್ರೇಷ್ಠ ಯೂಟ್ಯೂಬರ್‌ಗಳ ಜೊತೆಗೆ ನನ್ನ ಪುಟ್ಟ ಚಾನಲ್ ಅನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು 🙏🏽
ಮತ್ತು ನನ್ನ ಎಲ್ಲಾ ಪ್ರೀತಿಯ Angels Gu ಹೃತ್ಪೂರ್ವಕ ಧನ್ಯವಾದಗಳು 😇🥰
881 - 50
Travelling to My 5th Country Maldives 🇲🇻
#maldives #backpackwithm #backpackwithmahalakshmi #travelcontentcreator #traveller
1.5K - 73
ಪ್ರೀತಿಯ Angel's,
3 Lucky Winners Wil Get Gift From My Last International Trip
ಆ ಉಡುಗೊರೆಗಳನ್ನು ಸಂಗ್ರಹಿಸಲು ದಯವಿಟ್ಟು ಕೆಳಗಿನ ಸೂಚನೆಗಳನ್ನು ಅನುಸರಿಸಿ
1. ನನ್ನ YouTube Channelಗೆ Subscribe ಆಗಿ ( Please Share Screenshot - Via Instagram/Facebook Message
2. ಪಾಕಿಸ್ತಾನದ ಭಾಗ.1 ವಿಡಿಯೋ YouTube ಅಲ್ಲಿ upload ಆಗಿದೆ ಅದರ ಲಿಂಕ್ ಅನ್ನು ನಿಮ್ಮ Social Mediaದಲ್ಲಿ ಶೇರ್ ಮಾಡಿ & ನನ್ನ ಟ್ಯಾಗ್ ಮಾಡಿ
Note: Results will be shared on 10-March-23
Regards
Mahalakshmi
Backpack With M
605 - 32
ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ಮಹಾಲಕ್ಷ್ಮಿ
ನಮ್ಮ Youtube ಚಾನೆಲ್ಗೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ 🤗
A Girl Who loves Travelling and Exploring the new places. I have created this channel to share my experiences, To guide and to motivate the one who wants to travel around the globe.
I’m always down to connect and answer any questions. Feel free to reach out on social Media, Links below.
So what you waiting For, Click on subscribe button below,
For Business enquiries: backpackwithm.work@gmail.com
IGNORE e-mails sent to you from any other e-mail addresses.
Thanking You all
With Love
Backpack With M