in the future - u will be able to do some more stuff here,,,!! like pat catgirl- i mean um yeah... for now u can only see others's posts :c
🚩🚩ಎಲ್ಲರಿಗೂ ನಮಸ್ಕಾರ....ಶುಭ ಸಂಜೆ ಜೈ ಶ್ರೀ ವಾಯುಪುತ್ರ ಹನುಮಾನ್ ಕೀ ಜೈ ಪ್ರಾಣ ದೇವರು ಸ್ವಾಮಿಯ .ಆಶೀರ್ವಾದ. ನಮ್ಮ ನಿಮ್ಮೆಲ್ಲರ ಫಲಿಸಲಿ ಎಂದು ಶುಭಕೋರುತ್ತೇನೆ🚩 🙏🙏🙏
1 - 0
ಶ್ರೀ ಗಣೇಶ ಪಂಚರತ್ನಂ
ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ
ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ।ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ
ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಂ।
ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ
ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಂ।ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ
ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಂ।
ಸಮಸ್ತಲೋಕಶಂಕರಂ ನಿರಸ್ತದೈತ್ಯಕುಂಜರಂ
ದರೇತರೋದರಂ ವರಂ ವರೇಭವಕ್ತ್ರಮಕ್ಷರಂ।
ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ
ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಂ।
ಅಕಿಂಚನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂ
ಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ।
ಪ್ರಪಂಚನಾಶಭೀಷಣಂ ಧನಂಜಯಾದಿಭೂಷಣಂ
ಕಪೋಲದಾನವಾರಣಂ ಭಜೇ ಪುರಾಣವಾರಣಂ।
ನಿತಾಂತಕಾಂತದಂತಕಾಂತಿಮಂತ - ಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನ - ಮಂತರಾಯಕೃಂತನಂ।
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇವ ತಂ ವಿಚಿಂತಯಾಮಿ ಸಂತತಂ।
ಮಹಾಗಣೇಶಪಂಚರತ್ನಮಾದರೇಣ ಯೋಽನ್ವಹಂ
ಪ್ರಜಲ್ಪತಿ ಪ್ರಭಾತಕೇ ಹೃದಿ ಸ್ಮರನ್ ಗಣೇಶ್ವರಂ।
ಅರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
ಸಮಾಹಿತಾಯುರಷ್ಟಭೂತಿಮಭ್ಯುಪೈತಿ ಸೋಽಚಿರಾತ್।
1 - 0
🍄🎵🎙️Feel the Music🎙️🎵🍄
🙏🙏🙏🌻ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರ ಪ್ರೀತಿಯ ಸಹಕಾರ ತುಂಬಾ ಅಗತ್ಯ ಇರುವುದು ತಮ್ಮೆಲ್ಲರ ಹಾರೈಕೆ ಹಾಗೂ ಸ್ಪಂದನೆ ದೊರೆತಿದ್ದು ನಂಗೆ ತುಂಬಾನೇ ಖುಷಿ ಆಗುವ ಸಂತೋಷ ವಿಚಾರ ಆದಷ್ಟು ಬೇಗನೆ ಎಲ್ಲರೂ ತಮ್ಮೆಲ್ಲರ ಹಾರೈಕೆ ಸದಾ ಇರಲೇಬೇಕು ಮತ್ತು ಸಬ್ಸ್ಕ್ರಿಬರ್ ಹಾಗೂ ಸಪೋರ್ಟ್ ಹೆಚ್ಚು ಹೆಚ್ಚಾಗಿ ನನಗೆ ಬೇಕು ಸದಾ ನಿಮ್ಮ ಚಿರ ಋಣಿ ವಿಶ್ವಾಸ ಗಳಿಸುವ ಮೂಲಕ ನನ್ನ ಚಾನಲ್ ಮೇಲೆ ಇರಲಿ 🎥🎙️🎥🎙️🎥🙏🙏🙏
:-:-:-:-:-:-ಲಿಂಕ್ :-:-:-:-:-: youtube.com/@mouneshvm5823