No content on this channel :c try Try Looking at shorts maybe lol :p
E N G L I S H
ಈಗ ಇದೊಂದು ಬರೀ ಭಾಷೆಯಲ್ಲ, ನಮ್ಮ ಜೀವನದ ಒಂದು ಭಾಗವಾಗಿದೆ. ಈಗ ಎಲ್ಲರೂ ಇಂಗ್ಲಿಷ್ ಕಲಿಯಲೇಬೇಕಿದೆ.
ನನಗೆ ಇಂಗ್ಲಿಷ್ ಅಂದರೆ ಭಯ.
ನನಗೆ ಇಂಗ್ಲಿಷ್ ನಲ್ಲಿ ಏನೂ ಗೊತ್ತಿಲ್ಲ .
ನಾನು ಕನ್ನಡ ಮೀಡಿಯಂ
ನಮ್ಮದು ಹಳ್ಳಿ ಊರು.
ನನಗೆ ಗ್ರಾಮರ್ ಗೊತ್ತಿಲ್ಲ.
ನನಗೆ ಮಾತನಾಡಲು ನಾಚಿಕೆ.
ನಾನು ತಪ್ಪಾಗಿ ಮಾತನಾಡಬಹುದೆನೋ...
ನನಗೆ ಯಾರೂ ಗೈಡ್ ಮಾಡೋರು ಇಲ್ಲ...
ಆದ್ರೂ ಕೂಡಾ ನಿಮಗೆ ಇಂಗ್ಲಿಷ್ ಬರುತ್ತೆ...
ಎಲ್ಲಿಂದ ಕಲಿಯಲು ಪ್ರಾರಂಭಿಸಬೇಕು?
ಹೇಗೆ ಕಲಿಯಬೇಕು?
ಯಾರ ಜೊತೆ ಮಾತನಾಡಬೇಕು?
ಎಷ್ಟು ದಿನ ಕಲಿಯಬೇಕು?
....
ಅಂತ ಯೋಚನೆ ಮಾಡ್ತಾ ಇದೀರಾ???
ENGLISH ELEMENTS
ನಮ್ಮ ಈ ಯೂಟ್ಯೂಬ್ ಚಾನಲ್ ನಲ್ಲಿ ಕನ್ನಡದಿಂದ ಇಂಗ್ಲಿಷ್ ಅನ್ನು ಸುಲಿದ ಬಾಳೆಯಂತೆ ಅತ್ಯಂತ ಸುಲಭವಾಗಿ ಕಲಿಸುತ್ತಾ ಇದ್ದಾರೆ.
🚀ಪ್ರಾರಂಭದಿಂದ ಕನ್ನಡದಿಂದಲೇ ಸುಲಭವಾಗಿ ಇಂಗ್ಲಿಷ್ ಕಲಿಯುವ ಅತ್ಯುತ್ತಮ ಅವಕಾಶ ಇಲ್ಲಿದೆ 👇🏻
youtu.be/bR0pV_s_0-w?si=o00iQROG2oB2uxXn
📱Engglish Elements App👇🏻 play.google.com/store/apps/details?id=co.learnol.n…
📧 englishelements123@gmail.com