Channel Avatar

BASAVARAJ SANADI FILMS @UCTF-pH3hDGRfCilmRj3IYwQ@youtube.com

237K subscribers - no pronouns :c

More from this channel (soon)


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

BASAVARAJ SANADI FILMS
Posted 1 week ago

ಎಲ್ಲರಿಗೂ ನಮಸ್ಕಾರ
ಈ ಒಬ್ಬ ಪುಟ್ಟ ಕಲಾವಿದನ ಮೆಚ್ಚಿಕೊಂಡು ನಿಮ್ಮ ಬಸವರಾಜ ಸನದಿ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಇವತ್ತಿಗೆ 200K ಗಿಂತಲೂ ಹೆಚ್ಚು Subscribe ಆಗಿದೆ ಇದೆಲ್ಲವೂ ನಿಮ್ಮಿಂದ ಸಾದ್ಯ, ಒಳ್ಳೆ ಸಿನಿಮಾ ಕೊಟ್ಟರೆ ಖಂಡಿತ ನೀವ್ ಅದನ್ನ ಪ್ರೋತ್ಸಾಹಿಸಿ, ನಮಗೆಲ್ಲ ಸಪೋರ್ಟ್ ಮಾಡಿದಿರಿ, ಇನ್ನುಮುಂದೆ ನಿಮ್ಮೆಲ್ಲರ ನಂಬಿಕೆಯನ್ನ ಉಳಿಸಿಕೊಂಡು ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಒಳ್ಳೊಳ್ಳೆ ಕಥೆಗಳನ್ನ ನಮ್ಮ ತಂಡ ನಿಮಗೆ ಕೊಡುತ್ತೆ
ಮಾತ್ ಅಂದ್ರ ಮಾತ್
❤️

ನಿಮ್ಮ
ಟೀಂ ಬಸವರಾಜ ಸನದಿ ❤️

17K - 70

BASAVARAJ SANADI FILMS
Posted 1 week ago

ನಿಮ್ಮ ನಿಚ್ಚಿನ " ಗುಬ್ಬಿ ಗೂಡು" ಕಿರುಚಿತ್ರದ ಬಗ್ಗೆ
ನಿಮ್ಮ ಅಭಿಪ್ರಾಯ ತಿಳಿಸಿ 😇❤️

ನಿಮ್ಮೆಲರ ಪ್ರೀತಿ ಪ್ರೋಸ್ತಾಹದಿಂದ “ಗುಬ್ಬಿ ಗೂಡು ” ಕಿರುಚಿತ್ರವು 100k ವಿಕ್ಷಣೆ ಹೊಂದಿದೆ . ಇನ್ನು ಯಾರಾದ್ರೂ “ ಗುಬ್ಬಿ ಗೂಡು ” ಕಿರುಚಿತ್ರವನ್ನು ನೋಡಿಲ್ಲಾ ಅಂದ್ರೆ BSFilm YouTube ಚಾನಲ್ಲಲಿ ಎಲ್ಲರೂ ನೋಡಿ ಆಶಿರ್ವದಿಸಿ. 🙏🙏🙏🙏🙏

#new #love #loveyou
#photo #photoshoot
#lovestory #shortfilm

19K - 249

BASAVARAJ SANADI FILMS
Posted 1 week ago

ಇವತ್ತು ಸಂಜೆ 4:47 ಕ್ಕೆ ನಿಮ್ಮ ಮುಂದೆ ನಿಮ್ಮ ನೆಚ್ಚಿನ Basavaraj Sanadi Film YouTube Chanallalli ಮರಿಬೇಡಿ 😇❤️

#photo #love #film
#lovestory #wife

13K - 122

BASAVARAJ SANADI FILMS
Posted 1 week ago

ಎಲ್ಲರಿಗೂ ನಮಸ್ಕಾರ ಇವತ್ತು ನಮ್ಮ " ಗುಬ್ಬಿ ಗೂಡು " ಸಿನಿಮಾದ ಪೋಸ್ಟರ್ ನ್ನು ಶ್ರೀ ಪುಣ್ಯ ಕ್ಷೇತ್ರ ಕೊಕಟನೂರ ಯಲ್ಲಮ್ಮ ತಾಯಿ ಆಶೀರ್ವಾದೊಂದಿಗೆ ತಾಯಿಯ ಸನ್ನಿಧಾನದಲ್ಲಿ ಬಿಡುಗಡೆ ಮಾಡಲಾಯಿತು, ಮರಿ ಬೇಡಿ ನಾಳೆ ಸಾಯಂಕಾಲ 4:47 ಕ್ಕೆ #ಗುಬ್ಬಿಗೂಡು

6.8K - 37

BASAVARAJ SANADI FILMS
Posted 1 month ago

ಎಲ್ಲರಿಗೂ ನಮಸ್ಕಾರ ಬಸವರಾಜ ಸನದಿ ತಂಡ ಇಷ್ಟು ದಿನ ಕಿರುಚಿತ್ರದೊಂದಿಗೆ ನಿಮ್ಮ ಮುಂದೆ ಬರ್ತಾ ಇದ್ವಿ, ಇವಾಗ ಮತ್ತೊಂದು ಸಣ್ಣ ಪ್ರಯತ್ನ ಮಾಡಿದ್ದೀವಿ ನಮ್ಮ ಗುಬ್ಬಿ ಗೂಡು ಚಿತ್ರದ ಸಾಂಗ್ ನಾ ನಾಳೆ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಬಸವರಾಜ ಸನದಿ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡ್ತಾ ಇದೀವಿ,
ನಿಮ್ಮ ಒಂದು ಕಾಮೆಂಟ್ ಒಂದು subscribe ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ

ಧನ್ಯ
ಟೀಮ್ ಬಸವರಾಜ್ ಸನದಿ

1.6K - 8

BASAVARAJ SANADI FILMS
Posted 1 month ago

ಎಲ್ಲರಿಗೂ ನಮಸ್ಕಾರ
ನಮ್ಮ ಬಹು ನೀರಿಕ್ಷೀತ " ಗುಬ್ಬಿ ಗೂಡು" ಅನ್ನುವ ಕಿರುಚಿತ್ರದ ಟ್ರೈಲರ್ ನಾಳೆ ಸಂಜೆ 4:47 ಕ್ಕೆ ನಿಮ್ಮ ನೆಚ್ಚಿನ ಬಸವರಾಜ್ ಸನದಿ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬರಲಿದೆ,
ನಿಮ್ಮೆಲ್ಲರ ಆಶೀರ್ವಾದ ನಿಮ್ಮ ಮನೆಯ ಮಕ್ಕಳ ಮೇಲಿರಲಿ

ಧನ್ಯವಾದ
ಟೀಂ ಬಸವರಾಜ ಸನದಿ ❤️💐

#basavaraj__sanadi #shortfilm

2K - 15

BASAVARAJ SANADI FILMS
Posted 1 month ago

ನಿಮ್ಮ ಆಶೀರ್ವಾದ ಇರಲಿ 😇❤️🙏

tools.apgy.in/v/YUnkVMgrspU

548 - 1

BASAVARAJ SANADI FILMS
Posted 2 months ago

ಎಲ್ಲರಿಗೂ ನಮಸ್ಕಾರ
ಮೊದಲಿಗೆ ನಿಮ್ಮಲ್ಲಿ ಕ್ಷಮೆ ಕೇಳುತ್ತಾ, ಯಾಕಂದ್ರೆ ತುಂಬಾ ದಿನ ಆದ್ಮೇಲೆ ಮತ್ತೊಂದು ಕಿರುಚಿತ್ರವನ ತಗೊಂಡು ನಿಮ್ಮ ಮುಂದೆ ಬರ್ತಾ ಇದೀವಿ ನಾಳೆ ಸಂಜೆ 4:47 ಕ್ಕೆ, ಮೊದಲೆಲ್ಲ ಯಾವ ರೀತಿ ನಮ್ಮ ತಂಡಕ್ಕೆ ಸಪೋರ್ಟ್ ಮಾಡಿದ್ದೀರಿ, ಇವಾಗಲು ಕೂಡ ನಿಮ್ಮ ಸಪೋರ್ಟ್ ಬೇಕಿದೆ ನಮ್ಮ ಚಾನಲ್ ನಾ ಇನ್ನು ಯಾರೆಲ್ಲ subscribe ಮಾಡಿಲ್ಲ ದಯವಿಟ್ಟು ಮಾಡಿ
ನಿಮ್ಮೆಲ್ಲರ ಪ್ರೀತಿಯ
ಟೀಮ್ ಬಸವರಾಜ್ ಸನದಿ❤️

#basavarajsanadi #shortfilm #poster

2.4K - 5

BASAVARAJ SANADI FILMS
Posted 5 months ago

ಮತ್ತೊಂದು ಅದ್ಭುತವಾದ ಕಥೆಯೊಂದನ್ನು. ನಿಮ್ಮ ಮುಂದೆ ಹೇಳೊಕೆ ಬರ್ತಾಯಿದಿವಿ. ನಾಳೆ ಸಂಜೆ 4:56 ಕ್ಕೆ ನಿಮ್ಮ ನೆಚ್ಚಿನ “ಬಸವರಾಜ ಸನದಿ” ಯೂಟೂಬ್ ಚಾನಲಲ್ಲಿ . ಇನ್ನು ಯಾರಾದ್ರೂ ನಮ್ಮ ಚಾನಲ್ಲನ್ನ ಶಬಸ್ಕ್ರೈಬ್ ಮಾಡಿಲ್ಲ ಅಂದ್ರೆ ಈಗಲೆ ಮಾಡಿ 😍
ಕಾಯ್ತಾರಿ ನಾಳೆ ಸಂಜೆ 4:47ಕ್ಕೆ ಮರಿಬೇಡಿ 😇

#minchu #basavarajsanadi #newfilm

3K - 16

BASAVARAJ SANADI FILMS
Posted 6 months ago

ಇವತ್ತು ಸಂಜೆ 4:47 ಕ್ಕೆ “ಕತ್ತಲಿನ ಕಾಮನ ಬಿಲ್ಲು” ಕಿರುಚಿತ್ರದ 2ನೇ ಭಾಗ ನಿಮ್ಮ ಮುಂದೆ ಬರಲಿದೆ ಎಲ್ಲರೂ ನೋಡಿ. ಹಾಗು
ನಿಮ್ಮ ನೆಚ್ಚಿನ ಬಸವರಾಜ ಸನದಿ ಫಿಲಿಮ್ಸ್ ಯೂಟ್ಯೂಬ್ ಚಾನಲನ್ನ ಶಬಸ್ಕ್ರೈಬ್ ಮಾಡಿ 😍❤️ today release 4:47pm 😍❤️

@kedari_ks_111 @seema14379 @suresh___dodamani
#new #kannada #couple
#lovevideos #photo
#photoedit #lovers
https://youtu.be/-d-csl73hME?si=-I-2b...

3.7K - 15