in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಐದು ಶತಮಾನಗಳಿಗೂ ಅಧಿಕ ಕಾಲದ ಕನಸು ನನಸಾಗುತ್ತಿರುವ ಈ ಶುಭ ದಿನದಂದು ದೇಶಾದ್ಯಂತ ಮೊಳಗಲಿ "ಶ್ರೀ ರಾಮ ಜಯ ರಾಮ ಜಯ ಜಯ ರಾಮ" ವಿಜಯ ಮಂತ್ರ.
ಜಗತ್ತಿನಾದ್ಯಂತ ನೆಲೆಸಿರುವ ಸಮಸ್ತ ರಾಮ ಭಕ್ತರ ಕನಸು ನನಸಾಗುತ್ತಿರುವುದನ್ನು ಕಣ್ತುಂಬಿಕೊಳ್ಳುತ್ತಿರುವ ನಾವೆಲ್ಲರೂ ಅದೃಷ್ವವಂತರು. ಸುಮಾರು ಐದುವರೆ ಶತಮಾನಗಳ ಕಾಯುವಿಕೆ ಅಂತ್ಯವಾಗಿದ್ದು, ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮಲಲಾ ಪ್ರತಿಷ್ಠಾಪನೆಗೊಳ್ಳುತ್ತಿದ್ದಾರೆ. ಇದು ಸಮಸ್ತ ಭಾರತೀಯರ ಸಂಭ್ರಮದ ದಿನ.
33 - 0
Our budding entrepreneurs, our shining unicorns and many more soonicorns are Namma Karnataka's pride. Know their journey and much more!
1 - 0
ವಿದೇಶಿ ನೇರ ಬಂಡವಾಳ ಆಕರ್ಷಣೆಗೆ #KarnatakaModel
ನಮ್ಮ ರಾಜ್ಯ ದೇಶದ ಆರ್ಥಿಕ ಪ್ರಗತಿಗೆ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ.
2021-22ನೇ ಸಾಲಿನಲ್ಲಿ ದೇಶದ ವಿದೇಶಿ ನೇರ ಬಂಡವಾಳ ಆಕರ್ಷಣೆಯ ಶೇಕಡಾ 37.55 ರಷ್ಟು ಪಾಲನ್ನು ನಮ್ಮ ಕರ್ನಾಟಕ ಹೊಂದಿರುವುದು ಹೆಮ್ಮೆಯ ಸಂಗತಿ.
2 - 0
Took part in the "Reinventing Healthcare : Future Decoded" event by SparshHospital.
Advancement in Medtech is a boon; the launch of Robotic Joint Replacement Surgery by SPARSH Hospital is a major step toward building a healthier society.
0 - 0
National Education Policy (NEP) - 2020 has brought in a paradigm shift from quantity to quality in the Indian Education System. Karnataka is the first state to implement NEP and has set a major step towards building a knowledge-based economy.
#2YearsofNEP #NEP2020
0 - 0
ದೇಶದ ಶೈಕ್ಷಣಿಕ ವಲಯದ ಪ್ರಗತಿಗಾಗಿ ಪ್ರಧಾನಿ ಶ್ರೀ Narendra Modi ಅವರ ನಾಯಕತ್ವದಲ್ಲಿ ಜಾರಿಗೆ ತಂದಿರುವ #NEP2020 ಅನ್ನು ಕರ್ನಾಟಕದಲ್ಲೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ.
ಬಹು ಆಯಾಮದ, ಬಹು ಶಿಸ್ತೀಯ ಕಲಿಕೆಗೆ ಆದ್ಯತೆ ನೀಡುವ ಸದುದ್ದೇಶ ಹೊಂದಿರುವ ನೂತನ ಶಿಕ್ಷಣ ನೀತಿ ಇಂದು 2 ವರ್ಷ ಪೂರೈಸಿದೆ.
#2yearsofNEP
6 - 0
#NammaMalleshwara ಕ್ಷೇತ್ರದಲ್ಲಿ ಮಾವು ಪ್ರಿಯರಿಗಾಗಿ ಇದೇ ಜೂನ್ 03 ರಿಂದ 05ರ ವರೆಗೆ 3ದಿನಗಳ ಕಾಲ "ಮಾವು ಮೇಳ" ಹಮ್ಮಿಕೊಳ್ಳಲಾಗಿದೆ.
ರೈತರಿಂದ ನೇರವಾಗಿ ಹಾಪ್‌ಕಾಮ್ಸ್ ದರದಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸಬಹುದು.
ಸ್ಥಳ: ಸರ್ಕಾರಿ ಶಾಲಾ ಮೈದಾನ, ಮಲ್ಲೇಶ್ವರ ಆಟದ ಮೈದಾನದ ಎದುರು
8 - 0
ಭಾರತೀಯ ಭಾಷೆಗಳ ಬೆಳವಣಿಗೆಗೆ ಆದ್ಯತೆ ನೀಡುತ್ತಿರುವ ಪ್ರಧಾನಿ ಶ್ರೀ Narendra Modi
ನೇತೃತ್ವದ ನಮ್ಮ ಸರ್ಕಾರ ಕನ್ನಡ ಸಹಿತ ಎಲ್ಲಾ ಭಾರತೀಯ ಭಾಷೆಗಳನ್ನು ಶಿಕ್ಷಣದ ಮೂಲ ಆಧಾರವಾಗಿ ಪರಿಗಣಿಸಿ #NEP2020 ಯೋಜನೆಯಲ್ಲಿ ಅಳವಡಿಸಿಕೊಂಡಿದೆ.
ನಮ್ಮ ಯುವಜನತೆಯನ್ನು ಜಾಗತಿಕಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
21 - 2
Happy to say that the first state-of-the-art semiconductor plant will come up in #NammaMysuru, the place that became best-administered state in the world under Shri Nalvadi Krishnaraja Wodeyar avaru. His administrative acumen is the guiding beacon for our Govt.
#BeyondBengaluru
23 - 1
Official YouTube channel of Shri Dr C N Ashwathnarayan, Minister for Higher Education; IT & BT, Science & Technology; Skill Development, Entrepreneurship & Livelihood, Government Of Karnataka | Former Deputy CM