in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಒಡಹುಟ್ಟಿದವರು ಮಾತ್ರ ಅಣ್ಣ ತಂಗಿ ಅಲ್ಲ.............. ಮನಸ್ಸಿನ ಭಾವನೆಗಳಿಂದ ಕರೆಯುವ ಪ್ರತಿಯೊಬ್ಬರು ಅಣ್ಣ ತಂಗಿ ನೇ ಅಣ್ಣ ತಂಗಿಯ ಪವಿತ್ರ ಬಂಧನವೇ......... ರಕ್ಷಾ ಬಂಧನ.......... ನನ್ನೆಲ್ಲ ಪ್ರೀತಿಯ ಅಣ್ಣಂದಿರಿಗೂ ನಿಮ್ಮ ಪ್ರೀತಿಯ ತಂಗಿ ಕಡೆಯಿಂದ ರಕ್ಷಾ ಬಂಧನದ ಶುಭಾಶಯಗಳು 🤗❤️🙏
10 - 12
ನಮಸ್ಕಾರ ಎಲ್ಲರಿಗೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಸಿಗುತ್ತದೆ ಎಂದು ನಂಬಿ ನಾನು ಒಂದು ಯುಟ್ಯೂಬ್ ಚಾನೆಲ್ ಶುರುಮಾಡಿದ್ದೇನೆ ಇದರಲ್ಲಿ ಆರೋಗ್ಯ ಅಡುಗೆ ರಿಲ್ಸ್ ಇತರ ವಿಡಿಯೋಗಳನ್ನು ಹಾಕುತ್ತೇನೆ 🙏