in the future - u will be able to do some more stuff here,,,!! like pat catgirl- i mean um yeah... for now u can only see others's posts :c
Let's celebrate the freedom that we enjoy today by remembering the heroes who made it possible. Happy Independence Day😍
27 - 1
ಹೊಸ ವೀಡಿಯೊ ಹಾಕಿದಿನಿ, ಫ್ರೀ ಇದ್ದಗಾ ನೋಡಿ ಮತ್ತೆ ಇಷ್ಟ ಆದರೆ ಲೈಕ್ ಮಾಡಿ 👉https://youtu.be/NJtQ-mb0yfc
23 - 2
ಈಗ ತಾನೆ Kids Healthy & different Variety Lunch Box Ideas video ಹಾಕಿದಿನಿ. ಟೈಮ್ ಸಿಕ್ಕಾಗ ಮಿಸ್ ಮಾಡದೆ ನೋಡಿ ಕಂಡಿತ ಇಷ್ಟ ಆಗುತ್ತೆ 👉https://youtu.be/gnHlx3PQwMU
37 - 3
Healthy ಲಂಚ್ ಬಾಕ್ಸ್ ರೆಸಿಪೀಸ್ ಹಾಕಿದಿನಿ, ವೀಡಿಯೋ ನೋಡಿ, ಇಷ್ಟ ಆದರೆ ಲೈಕ್ ಮಾಡಿ😍 https://youtu.be/9fFLZTwt4M8
80 - 2
ತುಂಬ ಒಳ್ಳೆ ವಿಷಯಗಳ ಜೊತೆ ಒಂದು ಹೊಸ ವ್ಲಾಗ್😍 ನೋಡಿ ಇಷ್ಟ ಆದರೆ ಲೈಕ್ ಮಾಡಿ https://youtu.be/g4whBHtwBIY
26 - 0
https://youtu.be/Tvz7AUYbqG0
Wardrobe Organization ಸಿಂಪಲ್ ಟಿಪ್ಸ ಮತ್ತು ಟ್ರಿಕ್ಸ share ಮಾಡಿದಿನಿ, ಕಂಡಿತ ಉಪಯೋಗ ಆಗುತ್ತೆ. ಈಗಲೆ ವೀಡಿಯೊ ನೋಡಿ ಇಷ್ಟ ಆದರೆ ಲೈಕ್ ಮಾಡಿ👍😍
#wardrobeorganizatiob #cothorganizationhacks #bedroomorganization #simplelife #wardrobetour #infopremashankar
78 - 1
ನಮಸ್ಕಾರ ಸ್ನೇಹಿತರೆ,
ನಾನು ಪ್ರೇಮ ಶಂಕರ್. ಇದು ನಿಮ್ಮೆಲ್ಲರ ನೆಚ್ಚಿನ ಚಾನಲ್, ಇದರಲ್ಲಿ ನಿಮಗಾಗಿ ಹಲವು ವಿಷಯಗಳ ಬಗ್ಗೆ ಉಪಯುಕ್ತವಾದ ಇನ್ಫಾರ್ಮೆಶನ್ (INFOrmation) ಗಳನ್ನು ತಿಳಿಸುವ ಪ್ರಯತ್ನ ನನ್ನದು.
ಈ ಚಾನಲ್ ನಲ್ಲಿ ನೀವು ಕೆಳಗಿನವುಗಳ ಬಗ್ಗೆ ಮಾಹಿತಿ ಪಡೆಯಬಹುದು:
1) ಆರೋಗ್ಯ ಸಲಹೆಗಳು
2) ಸೌಂದರ್ಯದ ಸಲಹೆಗಳು
3) ಮನೆಯಲ್ಲೇ ಕುಳಿತು ಹಣಗಳಿಸುವ ಮಾಹಿತಿ(how to earn money from home)
4) ಕಿವಿಮಾತು
5) ಆನ್ ಲೈನ್ ನಲ್ಲಿ ಹಣಗಳಿಸುವುದು ಹೇಗೆ
6) ಅಡುಗೆ ಮನೆಯ ಟಿಪ್ಸ್ ಮತ್ತು ಟ್ರಿಕ್ಸ್ ಗಳು
7) ಮನೆಯ ಅಂದವನ್ನು ಹೆಚ್ಚಿಸಲು ಟಿಪ್ಸ್ ಗಳು
8) ಬಿಸಿನೆಸ್ ಐಡಿಯಾಗಳು
9) ಸ್ಪೂರ್ತಿದಾಯಕ ಕಥೆಗಳು (Inspirational stories)
10) ಪ್ರೇರಕ ವೀಡಿಯೊಗಳು (Motivational videos)
ನಗುನಗುತ್ತ ಹೊಸ ವಿಷಯವನ್ನು ನಾವು ಕಲಿಯುತ್ತ ಬೇರೆಯವರಿಗೂ ತಿಳಿಸೋಣ. ಅದಕ್ಕಾಗಿ ಈ ಚಾನಲ್ ಅನ್ನು SUBSCRIBe ಮಾಡಿ.
ಧನ್ಯವಾದಗಳು,
ಪ್ರೇಮ ಶಂಕರ್
Stay connected:
Facebook : m.facebook.com/Infopremashankar/
Instagram www.instagram.com/Infopremashankar/
Disclaimer:
These videos are only intended for informational purpose & these videos should not be considered as a substitute for prescription suggested by health care professionals.