ನಮಸ್ಕಾರ,
ನಮ್ಮ ಕಲಬುರಗಿಯಲ್ಲಿರುವ ಮಹಾಮಹಿಮರಾದ ಶ್ರೀ ಶರಣಬಸವೇಶ್ವರರ ಭಕ್ತಿ ಹಾಡುಗಳು ಮತ್ತು ಕಡಕೋಳ ಮಡಿವಾಳರ ತತ್ವಪದಗಳು, ಚಿನಮಗೇರಿ ಗುಡ್ಡದ ಶ್ರೀ ಗುರು ಮಹಾಂತೇಶ್ವರರ ತತ್ವಪದಗಳು, ಜಿಡಗಾ ಮಠದ ಭಕ್ತಿಗೀತೆ , ಘತ್ತರಗಿ ಭಾಗ್ಯವಂತಿ ದೇವಿಯ ಹಾಗು ಉತ್ತರ ಕರ್ನಾಟಕದ ಶರಣರ ಭಕ್ತಿ ಹಾಡುಗಳು ಅಪ್ಲೋಡ್ ಮಾಡಿದ್ದೇವೆ ಕೇಳಿ ಆನಂದ ಪಡೆಯಿರಿ.
"ಶರಣಬಸವೇಶ್ವರ ದೇವಸ್ಥಾನ" ಎಂಬುದು ಕರ್ನಾಟಕದ ಈಶಾನ್ಯ ಭಾಗದಲ್ಲಿರುವ ಪುರಾತನ ನಗರವಾದ (ಗುಲ್ಬರ್ಗ) ದಲ್ಲಿರುವ ಒಂದು ಸುಂದರ ಮಂದಿರ ಇದಾಗಿದ್ದು,ಶರಣರ ದರ್ಶನಕ್ಕೆ ಜನರ ಸಾಲು ಯಾವಾಗಲು ಇರುತ್ತದೆ.
ಹಲವಾರು ಪವಾಡ ಗಳನ್ನೂ ತೋರಿಸಿದವರು,
ಹಸಿದವರಿ ಅನ್ನವನ್ನು ಕೊಟ್ಟ ಮಹಾ ದಾಸೋಹಿ ಶ್ರೀ ಶರಣ ಬಸವಣ್ಣ ಕಲಬುರಗಿ ಊರ ಉದ್ದಾರ ಮಾಡಿದ ಸಾಕ್ಷಾತ ಶಿವನ ರೂಪ.
ಕಲಬುರಗಿಯ ಶ್ರೀ ಶರಣ ಬಸವೇಶ್ವರ ಗುಡಿಯು ಮನಸ್ಸಿಗೆ ಆನಂದ ಸಿಗುವ ಸ್ಥಳವಾಗಿದೆ.
ನೀವು ಒಮ್ಮೆಯಾದರೂ ಬಂದು ಕಲಬುರಗಿ ಶ್ರೀ ಶರಣರ ದರ್ಶನವನ್ನು ಪಡೆದುಕೊಳ್ಳಬೇಕೆಂದು ನಮ್ಮ ಕಳಕಳಿಯ ವಿನಂತಿ.
Download KS Music Android App : Shortly it will Release.
ವೆಬ್ಸೈಟ್ 💻ನೋಡಲು 👉ಇಲ್ಲಿ ಒತ್ತಿ : sharanabasaveshwar.blogspot.com