Channel Avatar

Parshuram The Universal @UCNWfZJrbR7Zy1PzbMmXVIFw@youtube.com

827 subscribers - no pronouns :c

👉My commitment is my strength👈 ......AchP✍️


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Parshuram The Universal
Posted 1 year ago

Madesha my brother's son

6 - 0

Parshuram The Universal
Posted 1 year ago

💕

1 - 0

Parshuram The Universal
Posted 2 years ago

🎯Life is like a game of Kabaddi People will start pulling your legs once you reach the line of success.....🎯. Parshuram the universal......

7 - 0

Parshuram The Universal
Posted 2 years ago

Before Photo And After Drawing.....🖌️

9 - 0

Parshuram The Universal
Posted 2 years ago

ನನ್ನ ಅನುಭವಗಳನ್ನು ಸಂಗ್ರಹಿಸಿ & ಸಂಡೂರಿನಲ್ಲಿ ಕಳೆದಂತಹ ಸವಿನೆನಪುಗಳನ್ನು ಬರವಣಿಗೆಯ ಮೂಲಕ ಮೂಡಿಬಂದಿರುವ ಕವಿತೆಯೇ ಮರೆಯಲಾಗದ ಸಂಡೂರು.... ಪರಶುರಾಮ. ವಿ
ಸಂಡೂರು 🖌️

Thank you sir for your comment on my writing....your inspiring words about me will be my motivation in future....
this is my first article published in 2019 in the Prajamukhi news paper/Article book...
,,,✍🏼

15 - 2

Parshuram The Universal
Posted 2 years ago

#ಅಪ್ಪ one of the my best reality hero

#ಆಪ್ತ ಗೆಳೆಯನಾಗಿ ಸಮಾಜದಲ್ಲಿ ಬೆರೆಯಲು ಕಲಿಸಿದ್ದೀರಿ.
#ನನ್ನ ಕೈ ಹಿಡಿದು ಭವಿಷ್ಯ ಕಟ್ಟಲು ಪ್ರೇರಣೆ ನೀನೇ
#ಅಹಂಕಾರವನ್ನು ಕಳಚಿ ವಿವೇಕದ ಬೀಜವನ್ನು ಬಿತ್ತರಿಸಿದೆ
#ಬಾಳಲ್ಲಿ ದಾರಿಯ ದೀಪವು ನೀನೆ ಪ್ರಕಾಶಮಯ ಬೆಳಕು ನೀನೆ..
#ಬಡತನ ಇದ್ದರೂ ಗುಣದಲ್ಲಿ ತೋರಿದ ಧರ್ಮರಾಯನು ನೀನು
#ಇಂತಹ ಕರಣ ಮೂರ್ತಿಯ ಋಣವನ್ನು ತೀರಿಸಲು ಈ ಜನ್ಮದಲ್ಲಿ ಸಾಧ್ಯವೇ..?
#ಮರುಜನ್ಮ ಹುಟ್ಟುವೆ ನಿನ್ನಯ ಮಗನಾಗಿ
........ ಪರಶುರಾಮ. ವಿ ✍️

#Love u ಅಪ್ಪ.. ನನ್ನಿಂದ ಎಂದಿಗೂ ಮರೆಯಾಗದಿರು ಅಪ್ಪ ....🖊️

11 - 1