# ದಯವಿಟ್ಟು ಸಬ್ಸ್ಕೈಬ್ ಮಾಡಿ ಬೆಲ್ ಐಕಾನ ಒತ್ತಿ#
ಇಲ್ಲೇ ಸ್ವರ್ಗ - ಇಲ್ಲೇ ನರಕ.... ಎಲ್ಲವೂ ಕ್ಷಣಿಕ.......
ಒಂದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಲೇಬೇಕು ....
ಮುಪ್ಪು ಸನಿಹ, ಅದು ಭಯಾನಕ, ಅಷ್ಟರಲ್ಲಿ ಏನನ್ನಾದರೂ ಸಾಧಿಸಲೇಬೇಕು ....
ಇದುವೇ ಜೀವನ ....
380 vedios.
IGKannur vlogs
Kannada ( ಕನ್ನಡ )
SHREE SAI TEMPLE, HONAGANHALLI, BAGALKOT HIGHWAY ROAD, VIJAYAPUR, KARNATAKA.
Mobile - 8971717107 ಬಂಧುಗಳೇ,
ನಾನು ಆಯ್.ಜಿ.ಕನ್ನೂರ, ಅಧ್ಯಕ್ಷರು, ಶ್ರೀ ಸಾಯಿ ಮಂದಿರ, ಹೊನಗನಹಳ್ಳಿ, ಬಾಗಲಕೋಟ ರೋಡ, ವಿಜಯಪುರ, ಕರ್ನಾಟಕ. ಪಿನ್ ಕೋಡ - 586108
ನಾನು ಈಗ ಶ್ರೀ ಸಾಯಿ ಮಂದಿರ ಹೊನಗನಹಳ್ಳಿ,ವಿಜಯಪುರದಲ್ಲಿ ಸಮಾಜ ಸೇವಕನಾಗಿ ದಿನ ಕಳೆಯುತ್ತಿದ್ದೇನೆ, ಕೆಲ ಹಿತಾಸಕ್ತಿಯ ಮನಸ್ಸುಗಳು ಜೊತೆಯಲ್ಲಿ ಕೆಲಸ ಮಾಡುತ್ತಿವೆ, ತಾವುಗಳೂ ಇದರಲ್ಲಿ ಯಾವ ರೀತಿಯಲ್ಲಾದರೂ ಸಹಕಾರ ನೀಡುತ್ತೀರಾ ಎಂದು ನಂಬಿದ್ದೇನೆ.
Inspired by them ....
#Kalamadhyam
#Dr. Bro
#Flying Passport
#Rangu kasturi
#Badukin Butti