No content on this channel :c try Try Looking at shorts maybe lol :p
DK Hunts, ಇದೊಂದು ವಿನೂತನ ಚಾನೆಲ್ ಆಗಿದ್ದು..ಇಲ್ಲಿ ಎಲ್ಲಾ ವಿಷದ ಸುದ್ದಿಗಳು, ಅಚ್ಚರಿಯ ಸಂಗತಿಗಳು, ದೈನಂದಿನ ದೊಡ್ಡ ಬೆಳವಣಿಗೆಯ ಮಾಹಿತಿಯ ಜೊತೆಗೆ ವಿವರಣೆಯೂ ಇರಲಿದೆ.
ಯಾವುದೇ ಸುದ್ದಿಯ ತೀರ್ಪನ್ನ ನಾವು ಕೊಡುವುದಿಲ್ಲ, ಏನು ನಡೆದಿದೆ.. ಏನು ನಡೆಯಿತು.. ಯಾಕೆ ನಡೆಯಿತು.. ಹೀಗೆ ವಾಸ್ತವಿಕ ಅಂಶಗಳು ಮಾತ್ರ ಸಿಗುತ್ತೆ.
ನಿಮಗೆ ಬೇಕಾದ ಸುದ್ದಿಗಳನ್ನ, ಸಂಗತಿಗಳನ್ನ ನಿಮ್ಮ ಮುಂದಿಡುವುದು ಮಾತ್ರ ನಮ್ಮ ಕಾರ್ಯ.
ಯಾರದೋ ಒಂದು ಪಕ್ಷದ ಪರವಾಗಿ, ಯಾರದೋ ಒಂದು ವ್ಯಕ್ತಿಯ ಪರವಾಗಿ ಇಲ್ಲಿ ಸುದ್ದಿ ಇರುವುದಿಲ್ಲ.
ಇಲ್ಲಿ #ಕರ್ನಾಟಕ #karnataka #development #ಸದ್ಯದಬೆಳವಣಿಗೆ #polical #ರಾಜಕೀಯ #film #ಸಿನಿಮಾ #BIGBOSS #ಬಿಗ್ಬಾಸ್ #buringisse #hottopic #ಬಿಸಿಬಿಸಿಸುದ್ದಿ #ಕ್ರೀಡಾಸುದ್ದಿ #sportsnews #businessnews #ವ್ಯವಹಾರ #statenews #ರಾಜ್ಯಸುದ್ದಿ #nationalnews #ದೇಶದಸುದ್ದಿ #worldnews #ವಿಶ್ವದಸುದ್ದಿ #crimenews #ಅಪರಾಧಸುದ್ದಿ #motivational #ಸ್ಪೂರ್ತಿದಾಯಕ #informative ಇನ್ನಿತರ ಎಲ್ಲಾ ಮಾಹಿತಿಗಳು, ಸುದ್ದಿಗಳು, ಅಚ್ಚರಿಯ ವಿಷಯಗಳು, ವಿವರಣೆಗಳು ಎಲ್ಲವೂ ಒಂದೇ ತಾಣದಲ್ಲಿ ಸಿಗಲಿದೆ.
ಎಲ್ಲಾ ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ವಿಡಿಯೋಗಳನ್ನ ಹೆಚ್ಚು ಜನರಿಗೆ ಶೇರ್ ಮಾಡಿ, ಚಾನೆಲ್ಗೆ Subscribe ಆಗುವ ಮೂಲಕ ನಮ್ಮ ಚಿಕ್ಕ ಪ್ರಯತ್ನಕ್ಕೆ ಬೆಂಬಲಕೊಡಿ.🙏🙏