Hello
Dear viewers... Today we have come up with a new idea, in the next few days we are stepping into the adventure of bringing some ideas that highlight the cooking, lifestyle, and culture of the rural people of our state and country through video, you all come and encourage our team and Watch the full video by SUBSCRIBE - LIKE - COMMENT - SHARE our channel and I humbly pray for your suggestions for each and every video..
Your team @aigaladventures
ನಮಸ್ಕಾರ
ಪ್ರಿಯ ವೀಕ್ಷಕ ಬಂದುಗಳೇ... ಇಂದು ನಾವು ಹೊಸ ವಿಚಾರದೊಂದಿಗೆ ಬಂದಿರುತ್ತೇವೆ, ಇನ್ನು ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಮತ್ತು ದೇಶದ ಹಳ್ಳಿಗಾಡಿನ, ಹಳ್ಳಿಯ ಜನರ ಅಡುಗೆ, ಜೀವನ ಶೈಲಿ ಮತ್ತು ಅವರ ಸಂಸ್ಕ್ರತಿಯನ್ನು ಎತ್ತಿ ಹಿಡಿಯುವ ಕೆಲವು ವಿಚಾರಧಾರೆಯನ್ನು ತಮ್ಮೆಲ್ಲರ ಮುಂದೆ ವಿಡಿಯೋ ಮೂಲಕ ತರುವ ಸಾಹಸಕ್ಕೆ ಹೆಜ್ಜೆ ಇಡುತ್ತಾ ಇದ್ದೇವೆ, ತಾವೆಲ್ಲಾ ಬಂದುಗಳು ನಮ್ಮ ತಂಡಕ್ಕೆ ಪ್ರೋತ್ಸಾಹಿಸಿ ಮತ್ತು ನಮ್ಮ ಚಾನೆಲ್ SUBSCRIBE - LIKE - COMMENT - SHARE ಮಾಡುವ ಮೂಲಕ ವಿಡಿಯೋವನ್ನು ಪೂರ್ತಿಯಾಗಿ ನೋಡಿ, ಜೊತೆಗೆ ನಿಮ್ಮ ಸಲಹೆ ಪ್ರತಿಯೊಂದು ವಿಡಿಯೋಗಳಿಗೂ ಇರಲಿ ಎಂದು ವಿನಮೃತೆಯಿಂದ ಪ್ರಾರ್ಥಿಸುತ್ತೇನೆ..
ಧನ್ಯವಾದಗಳೊಂದಿಗೆ ತಂಡ @village_vision