in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಿಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಲ್ಲಿ ಈ ವಿಡಿಯೋ ಇವಾಗ್ಲೇ ನೋಡಿ ಈ ಎಲೆ ಯಾವುದು ಅಂತ ಗೊತ್ತಿದ್ರೆ ಕಮೆಂಟ್ ಮಾಡಿ ನಿಮ್ಮ ಸಮಸ್ಯೆಗೆ ನಿಮ್ಮ ಮನೆಯಲ್ಲೇ ಮನೆ ಮದ್ದು ಪ್ಲೀಸ್ ವಿಡಿಯೋ ಫುಲ್ ನೋಡಿ ಕಮೆಂಟ್ ಮಾಡಿ 🙏
2 - 1
ಉತ್ತರ ಕರ್ನಾಟಕದ ಸ್ಪೆಷಲ್ ಹಸಿಮೆಣಸಿನಕಾಯಿಕಾರ ಕುಟ್ಟುವ ವಿಧಾನ ಈ ವಿಡಿಯೋ ಇನ್ನು ನೋಡಿಲ ಅಂದ್ರೆ ಫುಲ್ ವಿಡಿಯೋ ನೋಡಿ 🙏ಇತರ ಖಾರ ಒಮ್ಮೆ ಕುಟ್ಟಿ ನೋಡಿ ಸೂಪರ್ ಆಗಿರುತ್ತೆ
3 - 1
ಚಜ್ಜ ರೊಟ್ಟಿ ಮಾಡುವ ವಿಧಾನ # ಸಂಕ್ರಾಂತಿ ಹಬ್ಬದ ಶುಭಾಶಯಗಳು # ಬದನೆಕಾಯಿ ಎಂಗಯಿ ಪಲ್ಯ # ಇವತ್ತಿನ ಊಟ ಸೂಪರ್ # ಇವತ್ತಿನ ವಿಡಿಯೋ ನೋಡಿಲ್ಲ ಅಂದ್ರೆ ಪ್ಲೀಸ್ ಫುಲ್ ವಿಡಿಯೋ ನೋಡಿ 🙏🎋
2 - 1
ಇವತ್ತಿನ ವಿಡಿಯೋ ಹೆಣ್ಣು ಮಕ್ಕಳಿಗಾಗಿ ನೀವೇನಾದರೂ ಈ ಕ್ರೀಮ್ ಯೂಸ್ ಮಾಡ್ತಿದ್ರೆ ಇವತ್ತು ಸ್ಟಾಪ್ ಮಾಡಿ full danger cream ❌ ಇವಾಗ್ಲೇ ಈ ವಿಡಿಯೋ ನೋಡಿ skin Shine cream full video watch Madi 🙏
2 - 0
ಈರುಳ್ಳಿ ಸೊಪ್ಪಿನ ಚಟ್ನಿ # ಇವತ್ತಿನ ವಿಡಿಯೋ ನೋಡಿಲ್ಲ ಅಂದ್ರೆ ನೋಡಿ ಎಲ್ಲ ತರದ ಚಟ್ನಿ ತಿಂದು ಬೇಜಾರಾದರೆ ಈ ರೀತಿ ಒಮ್ಮೆ ಟ್ರೈ ಮಾಡಿ ಸೂಪರ್ ಇದು ರೊಟ್ಟಿ ಜೊತೆಗೆ ಚಪಾತಿ ಜೊತೆಗೆ ಸೂಪರ್ ಕಾಂಬಿನೇಷನ್ # onion leaves chutney 😋👌
0 - 0
ಇದೊಂದು ಹೊಸ ರೆಸಿಪಿ ಡೋನಸ್ ಮಾಡುವ ವಿಧಾನ ಈ ಸ್ವೀಟ್ ನಿಮ್ಮ ಮಕ್ಕಳಿಗೆ ಮಾಡಿಕೊಟ್ಟರೆ ತುಂಬಾ ಇಷ್ಟ ಪಟ್ಟು ತಿಂತಾರೆ ನೀವು ಒಮ್ಮೆ ಟ್ರೈ ಮಾಡಿ ಫುಲ್ ವಿಡಿಯೋ ನೋಡಿ 🙏
2 - 1
Hi friends I am housewife please support me
1) Jesus songs
2) recipes
3) beauty tips
4) health tips
5) my lifestyle video
6) daily vlogs
7) shopping videos
Welcome to my YouTube channel all videos and uploading this channel please support me🙏
ನನ್ನೆಲ್ಲಾ ಯೂಟ್ಯೂಬ್ ಫ್ಯಾಮಿಲಿ ಗೆ ನನ್ನ ನಮಸ್ಕಾರಗಳು ನನ್ ಚಾನಲ್ ನಲ್ಲಿ ಎಲ್ಲಾ ತರದ ವಿಡಿಯೋಗಳು ನಿಮಗೆ ದೊರಕುತ್ತೆ ನೀವೆಲ್ಲರೂ ನನ್ನ ವೀಡಿಯೋಸ್ ಫುಲ್ ನೋಡಿ ಸಪೋರ್ಟ್ ಮಾಡಿ 🙏
Subscribe madi plz