You expected from our channel
Village Festivals | village Dramas | Vlogs | Short Movies
ಇದು ಮನರಂಜನೆ ಆಧಾರಿತ ಚಾನೆಲ್ ಆಗಿದ್ದು ನಿಮ್ಮ ಆದ್ಯತೆಗೆ ತಕ್ಕ ವಿಡಿಯೋಗಳನ್ನು ಹಾಕಲಾಗುತ್ತದೆ. ನಿವು ನಮ್ಮಿಂದ ನಿರೀಕ್ಷಿಸಬಹುದಾದ Content ಗಳು ಯಾವುವು ಎಂದರೆ ಕಿರು ಚಿತ್ರಗಳು, ಕಿರು ಚಿತ್ರಕ್ಕೆ ಸಂಬಂಧಿಸಿದ ಚಿಕ್ಕ ವಿಡಿಯೋ ತುಣುಕುಗಳು ಹಾಗೂ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೆಲವು ಹಳ್ಳಿಯ ಧಾರ್ಮಿಕ ಆಚರಣೆಗಳ ಮಾಹಿತಿ ಕುರಿತಂತೆ ವಿಡಿಯೋಗಳು Videos of North and South Karnataka Villages Rituals ( ಜಾತ್ರೆಗಳು,ಉತ್ಸವಗಳು,ಜಯಂತಿಗಳು ಪ್ರೇಕ್ಷಣಿಯ ಸ್ಥಳಗಳು ) ಹಾಗೂ ಸಂದರ್ಶನಗಳು,ಜನ ಜಾಗೃತಿ ಕಾರ್ಯಕ್ರಮಗಳ ವಿಡಿಯೋಗಳು, ಸ್ಥಳೀಯ ಜಾಗಗಳ ಕುರಿತು Vlogs ಗಳು, ಹಳ್ಳಿಯ ಜನರ ದೈನಂದಿನ ಜೀವನ ಕುರಿತ ಮಾಹಿತಿ ಇತ್ಯಾದಿ.... ಇವು ನಮ್ಮ ಚಾನೆಲ್ ಚಂದಾದಾರರಾಗಿ ನಮ್ಮಿಂದ ನಿರೀಕ್ಷಿಸಬಹುದಾದ ವಿಡಿಯೋಗಳಾಗಿವೆ. ನಮ್ಮ ತಂಡ ನಿಮಗೆ ಹೊಸ ಹೊಸ ಪ್ರಯೋಗಗಳ ಮೂಲಕ ಮಾಹಿತಿಯನ್ನು ತಲುಪಿಸಲು ಸದಾ ಶ್ರಮಿಸುತ್ತಿರುತ್ತೆವೆ...🙏🙏 ನಿಮ್ಮಿಂದ ನಾವು.
eyelordfilms@gmail.com