in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಲೋಕಕ್ಕೆ ತಿಳಿಯದ ಕ್ರಿಸ್ತನ ಘನ ಚರಿತ್ರೆ
----------------------------------
ಕ್ರೈಸ್ತರ ಆಧ್ಯಾತ್ಮಿಕ ವಿಜ್ಞಾನ ಕೂಟಗಳು
--------------------------------------------------------
ದೈವ ಸಂದೇಶಕರು
Servant of God C.Ramu (Ramesh)
Christ Church Gospel Ministries Founder, President
Bangalore - Karnataka
..................................................
⏱️ Date: 27,& 28,29 Dec 2024
6:00 pm to 9:30 pm
................................................
↪️ ಸ್ಥಳ : ಮೆಥೋಡಿಸ್ಟ್ ಚರ್ಚ್ ಕೆ ಹೊಸಳ್ಳಿ ತಾ|| ಜಿಲ್ಲೆ || ಯಾದಗಿರಿ
................................................
ಪ್ರೀತಿಯಿಂದ ಆಹ್ವಾನಿಸುವವರು :
ಕೆ ಹೊಸಳ್ಳಿ ಮೆಥೋಡಿಸ್ಟ್ ಚರ್ಚ್ ಸಭೆಯ ಹಿರಿಯರು ಹಾಗೂ ಸಭೆಯ ಸದಸ್ಯರು
................................................
ಎಲ್ಲಾರಿಗೂ ಪ್ರೀತಿಪೂರ್ವಕ ಆಹ್ವಾನ
-------------------------------------------------
103 - 0
ಕತ್ತಲೆಯ ಜಗತ್ತಿಗೆ ಧರ್ಮ ಸೂರ್ಯನ ಪ್ರತ್ಯಕ್ಷತೆ
--------------------------------------------------------
ದೈವ ಸಂದೇಶಕರು
Servant of God C.Ramu (Ramesh)
Christ Church Gospel Ministries Founder, President
Bangalore - Karnataka
..................................................
⏱️ Date: 30 & 1 Nov - Dec 2024
................................................
↪️ ಸ್ಥಳ : ಮೆಥೋಡಿಸ್ಟ್ ಚರ್ಚ್ ಆಶನಾಳ || ತಾ ||ಜಿಲ್ಲೆ ಯಾದಗಿರಿ
................................................
ಪ್ರೀತಿಯಿಂದ ಆಹ್ವಾನಿಸುವವರು
ರೆವ.ಜ್ಞಾನಮಿತ್ರ ಮೆಥೋಡಿಸ್ಟ್ ಸಭಾ ಪಾಲಕರು ಆಶನಾಳ ರವರು
................................................
ಎಲ್ಲಾರಿಗೂ ಪ್ರೀತಿಪೂರ್ವಕ ಆಹ್ವಾನ
--------------------------------------------------
63 - 0
ದೇವರು ಮಾಡಿದ ಸೃಷ್ಠಿ ಕಾರ್ಯ ಹಾಗೂ ಮನುಷ್ಯರ ನಿರ್ಮಾಣ । ADAM & EVE । AI ANIMATION KANNADA
https://youtu.be/7LGZ2aK0ULo
73 - 0
ಕ್ರೈಸ್ತರ ಜ್ಞಾನಪೂರಿತ ಹಾಡುಗಳು 2024 || KANNADA CHRISTIAN JUKEBOX || NON STOP PLAYING SONGS
https://youtu.be/VcHJMU1twHM
74 - 0
ಯೆಹೋವ ದೇವರು, ಯೇಸು ದೇವರು, ಪವಿತ್ರಾತ್ಮ ದೇವರು ಮೂವರು ಒಬ್ಬರಾ? ಒಂದಾಗಿದ್ದಾರಾ? Pr.C Ramu (Ramesh) CCGM
https://youtu.be/OZCJxqFMxXg
56 - 0
# Daily Morning Motivation
ಮನುಷ್ಯಕುಮಾರನು
ಕೆಟ್ಟುಹೋಗಿರುವದನ್ನು ಹುಡುಕಿ
ರಕ್ಷಿಸುವದಕ್ಕೆ ಬಂದನು ಎಂದು ಹೇಳಿದನು.
ಲೂಕ 19:10
CHRIST CHURCH GOSPEL MINISTRIES
553 - 11
C.RAMU (RAMESH)
SERVANT OF GOD
Contact For CD's Phone No :- 9611145264, 9008878138
ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು.1 ಕೊರಿಂ 3:8
ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. 2 ಕೊರಿಂಥದವರಿಗೆ 9:7..
ದೇವರ ಸೇವೆ ಅಭಿವೃದ್ಡಿಗಾಗಿ ಪ್ರಾಥಿ೯ಸಿರಿ ಹಾಗೂ ನಿಮ್ಮ ಅಮೂಲ್ಯವಾದ ಕಾಣಿಕೆಯನ್ನು ಸಮಪಿ೯ಸಿರಿ ದೇವರ ಸೇವೆಯಲ್ಲಿ ಭಾಗಿಗಳಾಗಿ .
Every man according as he purposeth in his heart, so let him give; not grudgingly, or of necessity: for God loveth a cheerful giver.
2 Corinthians 9:7.
My dear brothers and sisters greeting in the name of Jesus Christ
Please pray and donate for this true gospel to spread in every corner of Karnataka.
For Details:-
Bank Account
State Bank of India
No: 64209112838
IFSC Code : SBIN0017783
Branch : Bhoopasandra
Google Pay: 9611145264