in the future - u will be able to do some more stuff here,,,!! like pat catgirl- i mean um yeah... for now u can only see others's posts :c
ನಮಸ್ತೇ ಸ್ನೇಹಿತರೇ,
ನಾನು ನನ್ನ ಹೊಸ ಯೂಟ್ಯೂಬ್ ಚಾನಲ್ ಅನ್ನು ನಿಮಗೆಲ್ಲಾ ಪರಿಚಯ ಮಾಡಿಕೊಡುತ್ತಿದ್ದೇನೆ.
ನನ್ನ ಹೊಸ ಯೂಟ್ಯೂಬ್ ಚಾನೆಲ್ ಹೆಸರು
🙏ಕಲ್ಪತರುಚೇತನಕನ್ನಡಚಾನಲ್🙏
ನಿಮ್ಮೆಲ್ಲರ ಆರೈಕೆ ನನ್ನ ಚಾನಲ್ ಮೇಲೆ ಸದಾ ಹೀಗೆ ಇರಲಿ .
ನಾನು ನನ್ನ ಚಾನಲ್ ನಲ್ಲಿ.
.ನನಗೆ ತಿಳಿದಿರುವ ಕೆಲವೊಂದು ವಿಷಯಗಳ ,ಮಾಹಿತಿಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಹಾಗೆಯೇ ನಿಮಗೆ ತಿಳಿದಿರುವ ಒಳ್ಳೆಯ ಮಾಹಿತಿಗಳನ್ನು ತಿಳಿದುಕೊಳ್ಳಲು ಇಷ್ಟಪಡುತ್ತೇನೆ.
ನಾನು ನನ್ನ ಚಾನೆಲ್ ನಲ್ಲಿ ಅಡುಗೆ ವಿಷಯಗಳ ಬಗ್ಗೆ, ಕೆಲವೊಂದು ಬ್ಯೂಟಿ ಟಿಪ್ಸ್ ಗಳು,ಜಾತ್ರಾ, ಸಮಾರಂಭಗಳು, ಕ್ರಿಯೇಟಿವ್ ಐಡಿಯಾಗಳ,ಅನ್ ಬಾಕ್ಸಿಂಗ್ , ಶಾಪಿಂಗ್, ಟ್ರಾವಲಿಂಗ್,ವಾಸ್ತು ಸಲಹೆಗಳು ಹಾಗೂ ನನಗೆ ತಿಳಿದಿರುವ ಪೂಜಾ ಮಾಹಿತಿಗ ವಿಡಿಯೋಗಳನ್ನು ನಿಮ್ಮೊಂದಿಗೆ ಶೇರ್ ಮಾಡಲು ಬಯಸುತ್ತೇನೆ.
ನೀವು ನನ್ನ ಹೊಸ ಯೂಟ್ಯೂಬ್ ಚಾನಲ್ ಅನ್ನು ದಯವಿಟ್ಟು
SUBSCRIBE....LIKE...SHARE.... ಸ್ನೇಹಿತರು ಪರಿಚಯದವರಿಗೆ ಶೇರ್ ಮಾಡಿ ,ನನ್ನ ಪುಟ್ಟ ಚಾನಲ್ ಬೆಳೆಯಲು ಅವಕಾಶ ಮಾಡಿಕೊಡಿ .ಹಾಗೆಯೇ ನನ್ನ ಮಾತುಗಳಲ್ಲಿ ಏನಾದರೂ ತಪ್ಪಿದ್ದರೆ ದಯವಿಟ್ಟು ಕಾಮೆಂಟ್ ಬಾಕ್ಸಲ್ಲಿ ತಿದ್ದಿ ಹೇಳಿ.
DISCLATMER:-This information provided on the channel and its video in for general purpose only this video forentertainment purpose only.