😄ಬನ್ರಪ್ಪಾ ಬನ್ನಿ ಬನ್ನಿ ❤️.. ಇಲ್ಲಿವರೆಗೂ ಬಂದಿದಿರಿ ಸ್ವಲ್ಪ ನನ್ ವಿಡಿಯೋಗಳನ್ನ ನೋಡಿ ಖಂಡಿತಾ ಇಷ್ಟ ಆಗತ್ತೆ.. Subscribe✅️ ಮಾಡ್ರಪ್ಪ ಡೈಲಿ ಹೊಸ ಮಾಹಿತಿ ಕೊಡ್ತಾ ಇರ್ತಿನಿ ನಿಮ್ ಗೋಸ್ಕರ....
ನಮ್ ಚಾನೆಲ್ ಅಲ್ಲಿ
1) Interest unknown facts
2) ಪ್ರಚಲಿತ ಪ್ರಮುಖ ವಿಷಯಗಳು
3) ಇತಿಹಾಸದ ಘಟನೆಗಳು
4) ಉದ್ಯೋಗ ಮಾಹಿತಿ
ಇನ್ನಿತರ ವಿಷಯಗಳನ್ನು ಕೊಡ್ತಾ ಇರ್ತಿನಿ.. ನೋಡ್ತಾ ಇರಿ.. ವಿಡಿಯೋಗಳನ್ನ ಶೇರ್ ಮಾಡಿ.. ಇನ್ನೊಂದ್ ಸರಿ ಹೇಳ್ತಿದಿನಿ ತಪ್ಪದೆ "sabasacribu" ಮಾಡ್ರಪ್ಪ 😄
ಹುಟ್ಟಿದ್ದು -23/06/2022
ಸ್ನೇಹಿತರೆ ಕೆಲವು ತಾಂತ್ರಿಕ ಸಮಸ್ಯೆಯಿಂದ ಚಾನೆಲ್ ಹೆಸರನ್ನು 'ಮಾಹಿತಿ' ಯ ಬದಲಾಗಿ "manutalks" ಎಂದು ಬದಲಾಯಿಸಲಾಗಿದೆ.
Start 23-06-2022
100 subscribers : 05-08-2022
500 subscribers : 20-08-2022