ವಿಜಯಪುರ ಹಳ್ಳಿ ಅಡುಗೆ ಚಾನೆಲಗೆ ಸ್ವಾಗತ 🙏 🙏
ನಮ್ಮ ಚಾನಲ್ ಅಲ್ಲಿ ಹಳ್ಳಿ ಅಡುಗೆಗಳು ನಿಮಗ ನೀಡಲು ಸಿಗತವು ವಿಜಯಪುರ ಜನರು ಯಾವರೀತಿ ಅಡುಗೆಗಳು ಮಾಡತರ ನಮ್ಮ ಚಾನಲ್ ಅಲ್ಲಿ ನೀವು ನೋಡಬಹುದು
ಊಟ ಮನುಷ್ಯನಿಗೆ ಎಲ್ಲಾದರಕ್ಕಿಂತ ಮುಖ್ಯವಾದದ್ದು.
ಮನುಷ್ಯ ದುಡೆಯೋದೆ ಊಟಕ್ಕಾಗಿ ಹಾಗಾಗಿ ನಾವು ಇಷ್ಟಪಟು ಅಡುಗೆ ಮಾಡಕೋಡು ಸಂತೋಷವಾಗಿ ತಿನ್ಬೇಕು
ನಾವು ಮಾಡೋ ಅಡುಗೆ ಸೂಚಿ ರುಚಿಯಾಗಿ ಇರಬೇಕು
ದೊಡ್ಡವರು ಹೇಳತರಲ ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ. ಈ ತರ