ನಮಸ್ಕಾರ.....
ನನ್ನ ಹೆಸರು ನಾಗಲತಾ ಜೋಶಿ ಕರ್ನಾಟಕ ರಾಜ್ಯದ ಕರಾವಳಿ ಭಾಗದ ಕಾರವಾರದವಳಾದ ನಾನು ವಿಶೇಷವಾಗಿ ಕರಾವಳಿ ಬ್ರಾಹ್ಮಣ ಶೈಲಿಯ ಅಡುಗೆ ಹಾಗೆ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತೆ ಹೊಸ ಪಾಕ ಪ್ರಯೋಗಗಳು ಹಾಗೆಯೇ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಮತ್ತೆ ಚೈನೀಸ್ ಹೀಗೆ ವಿವಿಧ ರೀತಿಯ ಅಡುಗೆಗಳನ್ನು ಅತ್ಯಂತ ಸರಳವಾಗಿ ತಯಾರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ
ನನ್ನ ಈ ಪ್ರಯತ್ನ ನಿಮಗೆ ಇಷ್ಟವಾದಲ್ಲಿ Lata's cooking dairy ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೆಯೇ ನಿಮ್ಮ ಪರಿಚಯ ಮತ್ತು ಕುಟುಂಬದವರೊಂದಿಗೆ ಶೇರ್ ಮಾಡಿ. ಮತ್ತು ನಿಮಗೆ ವಿಡಿಯೋಗಳು ಹಿಡಿಸಿದಲ್ಲಿ ಒಂದು ಲೈಕ್ ಮಾಡಿ ಮತ್ತು ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ..... ಧನ್ಯವಾದಗಳು....