ನಮಸ್ಕಾರ ಸ್ನೇಹಿತರೇ...🙏😊
ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ನಿಮ್ಮ ಮುಂದಿಡುವ ಸಣ್ಣ ಪ್ರಯತ್ನ ನಮ್ಮದು. ಅದರಲ್ಲೂ ಯಕ್ಷಗಾನ, ದೈವಾರಾಧನೆ, ನಾಗಾರಾಧನೆ, ಕಂಬಳ ಸೇರಿದಂತೆ ವಿವಿಧ ಕಲೆಗಳು ಮತ್ತು ಅವುಗಳ ಹಿಂದಿನ ಪದ್ಧತಿಗಳನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಕರಾವಳಿ ಕಂದನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸುತ್ತೇನೆ. Subscribe ಮಾಡಿ ಮತ್ತು ಬೆಲ್ ಐಕಾನ್ ಒತ್ತಿ 😊
ಸೊಲ್ಮೆಲು ಬಂದುಲೇ 🙏♥️
ನಮ್ಮ ಆಚರಣೆಲೇನು ಲೋಕದೊರ್ಮೆ ಸಾರರೆಗು ಬೋಡಾದು ನಮ ಈ ಎಲ್ಯ ಪ್ರಯತ್ನ ಮಲ್ತುದ. ನಿಗ್ಲೇನಾ ಬೆರಿಸಾಯ ಈ ಕರಾವಳಿ ಕಂದಗು ಇಪ್ಪಾಡು... Subscribe ಮಲ್ಪುಲೆ, ವಿಡಿಯೋ ಶೇರ್ ಮಲ್ಪುಲೆ 😊
For any queries👇👇
Email : chowkiyakshagana@gmail.com
WhatsApp : 9535197613