Hello friends,
In this channel I want to share to my knowledge, in this channel,you can see many more contents, like
Basic English grammar,
Spoken English,
Daily use English sentences,
Conversations,
ಹಲೋ ಸ್ನೇಹಿತರೆ ಈ ಒಂದು ಚಾನೆಲ್ ನಲ್ಲಿ ನನ್ನ ಒಂದು ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.
ಇವನು ಚಾನಲ್ಲಿನಲ್ಲಿ ಅನೇಕ ವಿಷಯಗಳನ್ನು ಕಲಿಯಬಹುದು ಅವುಗಳೆಂದರೆ,
ಬೇಸಿಕ್ ಇಂಗ್ಲೀಷ್ ಗ್ರಾಮರ್,
ಸ್ಪೋಕನ್ ಇಂಗ್ಲೀಷ್,
ಸಂಭಾಷಣೆಗಳು ಇತ್ಯಾದಿ ಅನೇಕ ವಿಷಯಗಳು ನೋಡಬಹುದು...
ನಿಮ್ಮ ಪ್ರೋತ್ಸಾಹ ಸದಾ ಇರಲಿ ಎಂದು ಕೋರುವ..
ಶಿವ..