Hi, Welcome to Sarala Salahegalu. I am Jyothi mahadev. I make videos on beauty tips, cooking recipes, saree kuchu designs, unboxing videos, DIY's, travelling videos, vlogs, shopping videos, organization videos, art and craft videos and totally this is all in one channel. Please support and subscribe to my channel. Thank you
ನಮಸ್ಕಾರ, ಕನ್ನಡದಲ್ಲಿ ಸರಳ ಸಲಹೆಗಳು ಚಾನೆಲ್ ಗೆ ಸ್ವಾಗತ. ನಾನು ಜ್ಯೋತಿ ಮಹದೇವ್. ಈ ಚಾನೆಲ್ ನಲ್ಲಿ ನಾನು ಬ್ಯೂಟಿ ಟಿಪ್ಸ, ಅಡುಗೆ ರೆಸಿಪಿಗಳು ಮತ್ತು ಸೀರೆ ಕುಚ್ಚು ಡಿಸೈನ್ ಗಳು, ಅನಬಾಕ್ಸಿಂಗ್ ವೀಡಿಯೋಸ್, ಡಿಐವೈ ಸ್, ಟ್ರಾವೆಲಿಂಗ್ ವೀಡಿಯೋಸ್, ವಿಲಾಗ್ಸ್, ಶಾಪಿಂಗ್ ವೀಡಿಯೋಸ್, ಆರ್ಗನೈಝೇಶನ್ ವೀಡಿಯೋಸ್, ಆಟ್ರ್ ಅಂಡ ಕ್ರಾಫ್ಟ್ಸ್ ವೀಡಿಯೋಸ್ ತಿಳಿಸಿಕೂಡುತ್ತೇನೆ. ಇದೊಂದು ಎಲ್ಲಾ ಬಗೆಯ ವೀಡಿಯೊ ಗಳನ್ನು ತಿಳಿಸಿಕೂಡುವ ಚಾನೆಲ್ ಇದಾಗಿದೆ. ನಿಮ್ಮ ಬೆಂಬಲ ಮತ್ತು ಪ್ರೀತಿ ಈ ಚಾನೆಲ್ ಮೇಲೆ ಇರಲಿ. ದಯವಿಟ್ಟು ಸಬ್ ಸ್ಕ್ರೈಬ್ ಮತ್ತು ಶೇರ್ ಮಾಡಿ. ಧನ್ಯವಾದಗಳು
Business enquires
Jyothigowda2014@gmail.com