ಸಾ ವಿದ್ಯಾ ಪರಮಾಮುಕ್ತೇರ್ಹೇತುಭೂತಾ ಸನಾತನೀ ||
ಸನಾತನ ಸಂಸ್ಕೃತಿಯು ವಿಶ್ವದಿ ವಿಜೃಂಭಿಸಲಿ.
ಸರ್ವರೂ ಶಾಂತಿ ಪ್ರಿಯರಾಗಲಿ.
ಸಕಲವೂ ಸಮೃದ್ಧಿಯಾಗಲಿ.
ಸಕಲರ ವರ್ತಮಾನವು ಸದಾ ಸಂತೋಷದಿ ತುಂಬಿರಲಿ. ನಿರಹಂಕಾರ,ನಿಸ್ವಾರ್ಥ , ನಿರಾಡಂಬರವೆಂಬ ಮಹಾಜ್ಞಾನವುಳ್ಳವರನ್ನು ಮಾತ್ರ ಸಮಾಜ ವಿದ್ಯಾವಂತರೆಂದು ಪರಿಗಣಿಸಲಿ.................