Channel Avatar

AKASHVANI MADIKERI ( ಆಕಾಶವಾಣಿ ಮಡಿಕೇರಿ ) @UCAu4e1_oU84sBnoELyqaucg@youtube.com

8K subscribers - no pronouns :c

ಕೊಡಗು ನಾಡಿನ ಜೀವನಾಡಿ ಕೊಡಗಿನ ಸಂಸ್ಕೃತಿ, ಸಮಾಚಾರ, ಕಷ್ಟಸುಖಗಳ ಜೀವನದ


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 11 hours ago

ಆತ್ಮೀಯ ಕೇಳುಗರೇ, ಹಿರಿಯ ಜೀವಗಳ ಭಾವ ಕಾರ್ಯಕ್ರಮದಲ್ಲಿ ಕೇಳಿ, ಬಾರಿಕೆ ವೆಂಟಕರಮಣ ಅವರೊಂದಿಗೆ ಸಂದರ್ಶನದ ಮುಂದುವರಿದ ಭಾಗ.

ಕೇಳಿ ನಾಳೆ ಸಂಜೆ 5:00ಕ್ಕೆ.

1 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 15 hours ago

ಆತ್ಮೀಯ ಕೇಳುಗರೇ, ಇತ್ತೀಚಿಗೆ ನಮ್ಮನ್ನು ಅಗಲಿದ ಕೊಡಗು ಜಿಲ್ಲೆಯ ಸೋಮವಾರ ಪೇಟೆಯ, ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನರಾಗಿದ್ದ ಸಾಹಿತಿ K K ಗಂಗಾಧರನ್ ಅವರೊಂದಿಗೆ ಈ ಹಿಂದೆ ನಡೆಸಿದ್ದ ಸಂದರ್ಶನದ ಧ್ವನಿ ಮುದ್ರಣ.

ಕೇಳಿ ಇಂದು ಮಧ್ಯಾಹ್ನ 1:20 ಕ್ಕೆ.

ಕೇಳಿ ಈ ಕಾರ್ಯಕ್ರಮ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ,
https://youtu.be/Mf78xbDeVo8

1 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 1 day ago

ಆತ್ಮೀಯ ಕೇಳುಗರೇ, ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ವೆರಿಕೋಸ್ ವೇನ್ಸ್ ಸಮಸ್ಯೆ ಕುರಿತು ಮಡಿಕೇರಿಯ ಆಯುರ್ವೇದ್ ತಜ್ಞರಾದ ಡಾ. ಅನುಷಾ ಅವರೊಂದಿದೆ ಸಂದರ್ಶನ

ಕೇಳಿ ನಾಳೆ 5 PM.

#varicoseveinremoval #ayurveda #aarogyaarivu #varicoseveins

2 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 1 day ago

After the Women's Team, the Indian Men's Team also clinches the #KhoKhoWorldCup title with a dominating win over Nepal! 🇮🇳

#khokhoworldcup2025
@MIB_India
@Media_SAI
@IndiaSports
@airnewsalerts

0 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 1 day ago

Throughout Kho Kho World Championship, Indian women's team dominated their opponents and won championship without losing a single match



| #KhoKhoWorldCup | #khokhoworldcup2025 | #IndianWomen

0 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 3 days ago

ಆತ್ಮೀಯ ಕೇಳುಗರೇ, ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ನಾಟಕ,

' ಶಹನಾಯಿ '

ಕೇಳಿ ಭಾನುವಾರ ಮಧ್ಯಾಹ್ನ 1:20 ಕ್ಕೆ.

3 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 6 days ago

ಆತ್ಮೀಯ ಕೇಳುಗರೇ, ಸೇನಾ ಸ್ಮರಣೆ ಕಾರ್ಯಕ್ರಮದಲ್ಲಿ ಕೇಳಿ ಹೊಟ್ಟೆ೦ಗಡ ಅಚ್ಚಯ್ಯ ಲೋಕೇಶ್ ಅವರೊಡನೆ ನಡೆಸಿದ ಸಂದರ್ಶನ.

ಕೇಳಿ ಇಂದು 15/01/2025 ಸಂಜೆ 5:00ಕ್ಕೆ.

#senasmarane

11 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 1 week ago

Prime Minister @narendramodi to participate in celebrations of 150th Foundation Day of India Meteorological Department on January 14.

PM Modi will also launch ‘Mission Mausam’ and release #IMD Vision-2047 document.

Do listen to Akashvani Madikeri @ 11 pm on 14/01/2025

@PMOIndia @moefcc @Indiametdept

2 - 0

AKASHVANI MADIKERI ( ಆಕಾಶವಾಣಿ ಮಡಿಕೇರಿ )
Posted 1 week ago

ಆತ್ಮೀಯ ಕೇಳುಗರೇ, ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ.
ಭಾಗವಹಿಸುತ್ತಾರೆ ಅನುರಾಧ ಭಟ್ ,ಹಿನ್ನೆಲೆ ಗಾಯಕಿ.

ಕೇಳಿ ನಾಳೆ ಬೆಳಗ್ಗೆ 10:05 am.

@anuradha.bhat @Anuradha Bhat @air.bangalore @akashvanibengalure @AkashvaniAIR
@AKASHVANIBLR1

3 - 0