ನಮ್ಮ ಚಾನೆಲ್ ಅಲ್ಲಿ ನನಗೆ ತಿಳಿದಿರುವಂತಹ ಮನೆಮದ್ದುಗಳು, ಅಡುಗೆಗಳು, ನಾನು ಬಳಸುವ ಪ್ರಾಡಕ್ಟ್ ಗಳು, ಗರ್ಭಿಣಿಯರಿಗೆ ಸಂಬಂದಿಸಿದ ವಿಷಯಗಳು, ನಮ್ಮ ಜೀವನ ಶೈಲಿ ಹೀಗೆ ಹತ್ತು ಹಲವಾರು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ
Disclaimer
ಇಲ್ಲಿ ನಾನು ತಿಳಿಸುವ ವಿಷಯಗಳು ನನ್ನ ಅನುಭವಕ್ಕೆ ಬಂದಿರುವಂತಹದ್ದು ನೀವು ಯಾವುದನ್ನೇ ಉಪಯೋಗಿಸಬೇಕಾದರೆ ನುರಿತ ತಜ್ಞರನ್ನು ಸಂಪರ್ಕಿಸಿ.