Channel Avatar

LOK DIARIES @UCAAtzwUWfahIcaldOV5XFQg@youtube.com

6.1K subscribers - no pronouns :c

Friends This channel gives you information about Facts,sienc


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

LOK DIARIES
Posted 2 months ago

ನಿಮ್ಮ ಬೆಂಬಲಕ್ಕಾಗಿ ಮತ್ತು 5000 ಚಂದಾದಾರರನ್ನು ತಲುಪಲು ನನಗೆ ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು!
ಮುಂದಿನ ದಿನಗಳಲ್ಲಿ ನಾನು ನಿಮಗೆ ವೀಕ್ಷಿಸಲು ಉತ್ತಮ ವೀಡಿಯೊಗಳನ್ನು ಮಾಡುತ್ತಲೇ ಇರುತ್ತೇನೆ.
ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು!
ಹೆಚ್ಚಿನ ವೀಡಿಯೊಗಳಿಗಾಗಿ ನಮ್ಮ ಚಾನಲ್‌ಗೆ ಚಂದಾದಾರರಾಗಿ ಧನ್ಯವಾದಗಳು!!!
‪@LOKDIARIES‬

2 - 0

LOK DIARIES
Posted 8 months ago

ಹಾವುಗಳೆಂದರೆ ಭಯಪಡುವ ಜನರಿಗೆ ಈ ಒಂದು ಹಾವಿನಿಂದ ಉಪಕಾರ ಆಗುತ್ತದೆ ಎಂದರೆ ಖಂಡಿತವಾಗಿಯೂ ನಂಬುವುದಿಲ್ಲ ತಿಳಿದುಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಿಸಿ 👇

https://youtu.be/rO9t8uHu7So

4 - 0

LOK DIARIES
Posted 8 months ago

ಜಿರಳೆ ಬಗ್ಗೆ ಮಾಹಿತಿಗಳು ಮತ್ತು ಜಿರಳೆಯನ್ನು ಓಡಿಸುವುದು
ಹೇಗೆ ಎಂಬ ಮಾಹಿತಿಯನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ ತಿಳಿದುಕೊಳ್ಳಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

https://youtu.be/rO9t8uHu7So

3 - 0

LOK DIARIES
Posted 8 months ago

ಸೈಕಲ್ ರಿಪೇರಿ ಮಾಡುವ ಹುಡುಗ ಮುಂದೆ HONDA ಕಂಪೆನಿ ಸ್ಥಾಪಿಸಿ ಕೋಟ್ಯಾದೀಶ ಆಗಿದ್ದು ಹೇಗೆ? ಈ inspirational story ನೋಡಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಬಹುದು

https://youtu.be/f1sKNgldeug

2 - 0

LOK DIARIES
Posted 8 months ago

ಪೆಡಲ್ ಇಲ್ಲದ ಸೈಕಲ್ ಮುಂದೆ ಹೇಗೆ ಆಧುನಿಕ ಸೈಕಲ್ ಆಗಿ ಬದಲಾಯಿತು ಈ ಒಂದು ವಿಡಿಯೋದಲ್ಲಿ ವಿವರಿಸಲಾಗಿದೆ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಿಸಬಹುದು👇

https://youtu.be/v4o9s4uQYXg

3 - 0

LOK DIARIES
Posted 8 months ago

ಹಿಂದಿನ ಕಾಲದ ಕಂಪ್ಯೂಟರ್ ಗಳು ಗಾತ್ರದಲ್ಲಿ ದೊಡ್ಡದಾಗಿದ್ದು ಅದನ್ನು ಇಡಲು ಒಂದು ಕೊಠಡಿಯೇ ಬೇಕಾಗುತಿತ್ತು ಈ ಒಂದು ವಿಡಿಯೋದಲ್ಲಿ ಕಂಪ್ಯೂಟರ್ ಇತಿಹಾಸದ ಬಗ್ಗೆ ಹೇಳಲಾಗಿದೆ. ವೀಕ್ಷಿಸಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇

https://youtu.be/JWID6JIpUew

3 - 0

LOK DIARIES
Posted 8 months ago

ಮೆಣಸಿನಕಾಯಿ ಒಂದು ಅಥವಾ ಹೆಚ್ಚೆಂದರೆ ಎರಡು ಬಗೆಯ ವಿಧದ ಬಗ್ಗೆ ತಿಳಿದಿರುತ್ತದೆ. ಅದಕ್ಕಾಗಿ ಈ ಒಂದು ವಿಡಿಯೋದಲ್ಲಿ ಭಾರತದಲ್ಲಿ ಬೆಳೆಯಲಾಗುವ ವಿವಿಧ ಬಗೆಯ ಈ ಕೆಂಪು ಮೆಣಸಿನಕಾಯಿಯ ಬಗ್ಗೆ ವಿವರಿಸಲು ಪ್ರಯತ್ನಿಸಿದ್ದೇನೆ. ವೀಕ್ಷಿಸಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇

https://youtu.be/CuPj5bYXvf4

4 - 0

LOK DIARIES
Posted 8 months ago

ಚೇಳುಗಳ ಬಗ್ಗೆ ಮಾಹಿತಿಗಳು ಮತ್ತು ಚೇಳು ಕಡಿದಾಗ ಏನು ಮಾಡಬೇಕು ಎಂಬುದರ ಬಗ್ಗೆ ಈ ಒಂದು ವಿಡಿಯೋ ಮುಖಾಂತರವಾಗಿ ತಿಳಿಸಲಾಗಿದೆ. ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 👇

https://youtu.be/f66l3r0-9CE

1 - 0

LOK DIARIES
Posted 9 months ago

ಗೋಮಾತೆ ಎಂದು ಪೂಜಿಸುವ ಈ ಗೋವಿಗೆ "ಕಾಮಧೇನು" ಎಂದು ಹೇಗೆ ಹೆಸರು ಬಂದಿತು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ ಮಿತ್ರರೆ 👇

https://youtu.be/7n3S23tCDPU

7 - 0

LOK DIARIES
Posted 9 months ago

ಇಡ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಚಯವಾಗಿ ನಂತರ ಭಾರತದಲ್ಲಿ ಪ್ರಸಿದ್ಧಿ ಪಡೆದರೂ ಇದರ ಮೂಲ ಭಾರತವಲ್ಲ ಎನ್ನುತ್ತಾರೆ ತಜ್ಞರು ಹಾಗಾದರೆ ಈ ಇಡ್ಲಿ ಬಂದದ್ದಾದರೂ ಎಲ್ಲಿಂದ ತಿಳಿದುಕೊಳ್ಳಲು ತಪ್ಪದೇ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಡಿ 👇

https://youtu.be/LHzrDykERz0

0 - 0