ನಮಸ್ಕಾರ
ಎಲ್ಲೋರು ತಲೆಬೆಶಿ ಮಾಡ್ಯೊಂಡು ಓಡ್ತಾ ಇಪ್ಪ ಈ ಕಾಲಲ್ಲಿ ನಾವು ನಗುವಿನ ಪ್ರಾಮುಖ್ಯತೆ, ಲಾಸ್ಯ-ವಿನೋದಂಗೊಕ್ಕಾಗಿ ಮನೆಲೇ ಮಾಡುಲಪ್ಪ ಕೆಲವು ಗುರುಟಟೆಗಳ, ಕೆಲವು ಹಳೆಯ ವಸ್ತು, ವಿಷಯಂಗಳ ಉಪಯೋಗಂಗ, ನಮ್ಮ ಹವ್ಯಕಭಾಷೆಯ ಅಂದ-ಚೆಂದವ ಎಲ್ಲವನ್ನೂ ಮರೆತ್ತಾ ಇದ್ದು.. ಹಾಂಗಿಪ್ಪಗ ನಮ್ಮ ಹಳೇ ಭಾಷೆ,ಆಶೆ, ಕೆಲವು ಆಚಾರ-ವಿಚಾರಂಗಳ ಒಳುಶಲೂ ಎಲ್ಲರಿಂಗೂ ತಿಳಿಸಲೂ ಹಾಂಗೇ ನಮ್ಮ ಸಂಬಂಧವ ಗಟ್ಟಿ ಮಾಡುಲೆ ಹೇಳಿಯೇ ಕೆಲವು ಲೊಟ್ಟೆ ಪಟ್ಟಾಂಗಂಗಳನ್ನೂ ಇಲ್ಲಿ ಹಂಚಿಗೊಳ್ತು.ಅಳಿವಿನಂಚಿಂಗೆ ನಮ್ಮ ಭಾಷೆ ಹೋಪದೇ ಬೇಡ, ಖೊಷಿಯ ಹಂಚಿಗೊಂಡೇ ಇಪ್ಪ ಹೇಳುದೇ ನಿಂಗಳ ಗಣೇಶಣ್ಣನ ಆಶೆ.
ಎಂಗಳ ಈ ಚಾನಲ್ ನಿಂಗೊಗೆ ಇಷ್ಟ ಆದರೆ SUBSCRIBE ಮಾಡುಲೆ ಮರೆದಿಕ್ಕಡಿ ಆತೋ...
ಸಂಪರ್ಕ ಮಾಡುಲೆ (To Contact) : contact.gsbhat@gmail.com