🙏 ಈ ಚಾನೆಲ್ ಮೂಲಕ ನಿಮಗೆ ಆತ್ಮೀಯ ಸ್ವಾಗತ🙏
ಈ ಚಾನೆಲ್ ನಲ್ಲಿನ ಸಿಗುವ ವಿಡಿಯೋ/ದೃಶ್ಯಾವಳಿಗಳನ್ನು ಕೇವಲ "ಮನೋರಂಜನೆಗಾಗಿ ಸೀಮಿತವಾಗಿರಿಸದೆ" ಇದರ ಜೊತೆಗೆ ಪ್ರಸ್ತುತ ಸಮಾಜದಲ್ಲಿ ಆಗುವ ಬೆಳವಣಿಗೆಯ ಹಿನ್ನೆಲೆಯಲ್ಲಿ "ಸಾಮಾಜಿಕ_ಧಾರ್ಮಿಕ_ಸಾಂಸ್ಕೃತಿಕ" ವಿಚಾರಗಳ ಕುರಿತಾದ ದೃಶ್ಯಗಳನ್ನು ತಮ್ಮ ಜೋತೆಗೆ ಹಂಚಿಕೊಳ್ಳುವ ಒಂದು ವೇದಿಕೆ ಇದಾಗಲಿದೆ.
ವಿ.ಸೂ🔸: ಇಲ್ಲಿ ಯಾವುದೇ ವ್ಯಕ್ತಿಯನ್ನು, ಯಾವುದೇ ವಿಷಯವನ್ನು ಅವಮಾನಿಸುವ ಉದ್ದೇಶ/ದುರುದ್ದೇಶ ಇಲ್ಲ. ಸ್ಪಷ್ಟವಾಗಿ ಅಂತಹ ವಿಚಾರ ವೀಕ್ಷಕರಿಗೆ ಕಂಡುಬಂದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಗೌರವಪೂರ್ವಕವಾಗಿ ಸ್ವಿಕರಿಸಲಾಗುವುದು.
🙏ಧನ್ಯವಾದಗಳು🙏