Channel Avatar

Alele GC @UC7WZP6PNt_t-aHeC96E0wHw@youtube.com

1.1K subscribers - no pronouns :c

GC ಲೋಕಕ್ಕೆ ಸ್ವಾಗತ🥰🙏 ನಾನು ಗಣೇಶ್ ಚರಣ್ ಎ. "i am farmer" Vid


Welcoem to posts!!

in the future - u will be able to do some more stuff here,,,!! like pat catgirl- i mean um yeah... for now u can only see others's posts :c

Alele GC
Posted 2 hours ago

ಗುಗ್ಯಾ ಚಶ್ಮ..ಮಿನಿ short movie,
director Ganesh charan
youtube.com/post/UgkxoRf1Mg7w_ULGGOm7AEiy4DbGf6RwB…

1 - 0

Alele GC
Posted 4 weeks ago

ಎಲ್ಲ ರಾಜ ರಾಣಿಯರಲ್ಲಿ ಮನವಿ.... ಇಂದಿನ live ನಲ್ಲಿ ಅದೇನೋ ಸೆಟ್ಟಿಂಗ್ ಸಮಸ್ಯೆ ಯಿಂದ ಕಾಮೆಂಟ್ ಕಾಣಲಿಲ್ಲ. Display ಆಗಿರಲಿಲ್ಲ. Live li ಇದ್ದವರಿಗೆ msg show ಆಗುತ್ತೀತಂತೆ. ನನಗೆ show ಆಗ್ತೀರಲಿಲ್ಲ. ದಯವಿಟ್ಟು ಎಲ್ಲರೂ ಕ್ಷಮಿಸಿ..... 🙏🙏🙏🙏🙏.. ದಮ್ಮಯ್ಯ... Pls ಕ್ಷಮೆ ಇರಲಿ. Live li ಕಾಮೆಂಟ್ scroll ಆಗ್ತೀರಲಿಲ್ಲ. ಹಾಗಾಗಿ ಕಾಮೆಂಟ್ ಓದಲು ಆಗಿರಲಿಲ್ಲ. ಮುಂದಿನ live li ಬಾರದೆ ಇರಬೇಡಿ pls.. ಮೀನಿಗೆ ಸಮುದ್ರ ಹೇಗೋ ನನಗೆ ನೀವ್ ಅತೀ ಅವಶ್ಯಕ ನಿಮ್ಮ ಬೆಂಬಲ ಆಶೀರ್ವಾದ ಬಹಳ ಮುಖ್ಯ.... ಇದೊಂದು ಬಾರಿ ಕ್ಷಮಿಸಿ.. Sorry...
ನಿಮ್ಮ ಅರಮನೆಯ ನಿಮ್ಮ
ಗಣೇಶ್ ಚರಣ್ ಎ..

10 - 13

Alele GC
Posted 1 month ago

1000🥰🥰🥰
ಎಲ್ಲಾ ರಾಜ ರಾಣಿಯರಿಗೆ ನಮಸ್ಕಾರ...🙏🙏🙏🙏
ಅರಮನೆ ಯಲ್ಲಿ ಮುತ್ತು ರತ್ನಗಳು ಸಂಪತ್ತಿನ, ಖಜಾನೆ ಯ ಶಕ್ತಿ... ನನ್ನ ಅರಮನೆ ಯಲ್ಲಿ ಸದಾ ವಿರಾಜಮಾನ ವಾಗಿರುವ ರಾಜ ರಾಣಿಯರು ನೀವೇ ನನ್ನ ಸಂಪತ್ತಿನ ಶಕ್ತಿ.ನನ್ನ ಗೌರವ ದ ಸಂಕೇತ ವಾಗಿರುವ ನೀವ್ ಇಷ್ಟು ಬೇಗ 5,6 ತಿಂಗಳಲ್ಲಿ ಇಷ್ಟು ದೊಡ್ಡ ಶಕ್ತಿ ತುಂಬುತ್ತೀರಿ ಎಂದು ಕನಸಲ್ಲಿ ಸಹಾ ಅಂದುಕೊಳ್ಳಲಿಲ್ಲ...... ನಿಮ್ಮ ಎಲ್ಲರ ಪಾದಗಳಿಗೆ ಉದ್ದಂಡ ನಮನಗಳು🙏🙏🙏🙏🙏🙏... ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ... ಇದೇ ನನ್ನ ದೈನಂದಿನ ಪ್ರಾರ್ಥನೆ...

ನಮ್ಮ ಅರಮನೆ ಯ ಖಜಾನೆ ಎಂದರೆ ಅದು ನಮ್ಮ ರಾಜರಾಣಿಯರ ಆಶೀರ್ವಾದ ದ ಶಕ್ತಿ. ಹಸಿರೆ ಉಸಿರು.Gc ಲೋಕದ ಅರಮನೆಯ ರಾಜ ರಾಣಿಯರ ಶಕ್ತಿಯಲ್ಲಿ ನನ್ನ ಉಸಿರಿದೇ... ಪ್ರಗತಿಯ ಹಸಿರಿದೇ.

ರಾಜ ರಾಣಿಯರ ಬೆಂಬಲದ ಆಶೀರ್ವಾದದಿಂದ ಗೆಲುವು ಸದಾ ಹಚ್ಚ ಹಸಿರು... ಅದುವೇ ಸ್ವಚ್ಛ ಉಸಿರು....

ನಿಮ್ಮ ಅರಮನೆಯ
ಗಣೇಶ್ ಚರಣ್ ಎ

25 - 45

Alele GC
Posted 1 month ago

ಅನಂತ ಅನಂತ ತುಂಬ ತುಂಬ, ಅತಿ ಹೆಚ್ಚಿನ ಬಹುಕೋಟಿ ಧನ್ಯವಾದ ಗಳು

11 - 34

Alele GC
Posted 2 months ago

ನನಗೆ ಇದುವೇ ಶ್ರೇಷ್ಠ....ನನ್ನ ಅರಮನೆಯಲ್ಲಿ ಸದಾ ಸುಖಿ ಆಗಿ ದರ್ಬಾರ್ ಮಾಡ್ತಾ ನನ್ನ ಒಳಿತು ಬಯಸುವ ನನ್ನ ವಿಶೇಷ ಕುಟುಂಬದ ಎಲ್ಲ ರಾಜ ರಾಣಿಯರಿಗೆ ಬಹುಕೋಟಿ ಧನ್ಯವಾದ.. Pls ಸದಾ ನನ್ನೊಂದಿಗಿರಿ.
ಗಣೇಶ್ ಚರಣ್ ಎ

10 - 16

Alele GC
Posted 2 months ago

ಅಷ್ಟೇ...

9 - 6

Alele GC
Posted 2 months ago

600....ಇದುವೇ ನನಗೆ ವಿಶೇಷ.GC ಜಗತ್ತಿನ Royal ರಾಯಭಾರಿ ಗಳಿಗೆ ಅನಂತ ಅನಂತ ಧನ್ಯವಾದ.
ಸಮಸ್ತ ರಾಜ ರಾಣಿಯರಿಗೆ ದೀರ್ಘ ದಂಡ ನಮನಗಳು🥰🙏🙏🥰🥰🙏🙏🙏🥰
ನಿಮ್ಮ ಬೆಂಬಲ ವೇ ನನ್ನ ಶಕ್ತಿ... ಕೋಟಿ ಕೋಟಿ ಧನ್ಯವಾದ.

6 - 8

Alele GC
Posted 2 months ago

7 - 7

Alele GC
Posted 2 months ago

500🥰🥰🥰🥰🥰😘😘😘😘😘
Thank you so much❤❤❤❤❤... ನೀವೇ ನಮ್ಮ ಶಕ್ತಿ 🙏🙏🙏🙏🙏

5 - 8

Alele GC
Posted 2 months ago

450...subscribers...
ನಮಗೆ ಇದೇ ದೊಡ್ಡದು... ಇಲ್ಲಿರುವ number ನೋಡಿದ್ರೆ ಖುಷಿ.... ರೈತನಿಗೆ ಬೆಳೆಯೇ ಸಂಪತ್ತು.. ನನಗೆ subscribe ಆಗಿರುವ ನೀವು ಸಂಪತ್ತು...
ಅನಂತ ಧನ್ಯವಾದ ಗಳು...
🥰🥰🥰🥰🥰🥰😍😍😍😍😍😍😘😘😘😘😘😘🙏🙏🙏🙏🙏🙏🙏🙏🙏🙏🙏🙏❤❤❤❤❤
WithLots of love
Ganesh charan A( Alele GC)

4 - 12