GC ಲೋಕಕ್ಕೆ ಸ್ವಾಗತ🥰🙏 ನಾನು ಗಣೇಶ್ ಚರಣ್ ಎ.
"i am farmer"
Video ನೋಡುವ, ಪ್ರತಿಕ್ರಿಯಿಸುವ subscribe ಆಗಿರೋ ನೀವೇ" ರಾಜ ರಾಣಿಯರು ""🥰🥰🥰🙏🙏
ಕುತೂಹಲಕಾರಿ ವಿಷ್ಯ ನಿಮಗೆ ತಲುಪಿಸುವ ಆಸಕ್ತಿಯಲ್ಲಿ ವಿಪರೀತ ಸಮಾಧಾನ🥰🥰🥰🥰
ಹಲವು ಸ್ವಾರಸ್ಯಕರ video ಗಳು, ಮಾಹಿತಿ ಗಳು ತಮಗೆ ನೀಡಬೇಕು, ನಿಮ್ಮನ್ನು ಖುಷಿಗೊಳಿಸಬೇಕು ಅನ್ನೋದು ನನ್ ಸಣ್ಣ ಚಟ🤣
""ನೈಜ ವಿಷಯಗಳನ್ನು ರಿಯಲಿಸ್ಟಿಕ್ ಆಗಿ ತೋರಿಸೋದು ಒಂದೇ ನಮ್ ಕೆಲ್ಸ.. ನಾವು ಅಂದ್ರೆ genuine! Genuine ಅಂದ್ರೆ ನಿಜವಾಗಲೂ ನಾವೇ”"
ಇಲ್ಲಿ ಬರೋ ಹಲವು ಹಾಸ್ಯ videoಗಳು, ಪ್ರಾಂಕ್ video ಗಳು ನಿಮ್ಮ ಮನರಂಜನೆಗೊಳಿಸಿದರೆ i am happy!.
ಜ್ಞಾನ ಹೆಚ್ಹಿಸುವ video ಗಳು ಬಂದ್ರೆ ಸದುಪಯೋಗ ಪಡಿಸಿಕೊಳ್ಳಿ ಅನ್ನೋ ಮನವಿ ಬೇರೆ ಇದೇ 🤣🤣.
ಆಗೊಮ್ಮೆ ಈಗೊಮ್ಮೆ just ತಲೆ ತಿಂತಿನಿ ಅಷ್ಟೇ.!!
Pls adjust 😌😀🤣!!
ನನ್ನನ್ನು ಪ್ರೋತ್ಸಾಹಿಸಿ ಬೆಳೆಸುವ ನೀವೇ ನನ್ನ ವಿಶೇಷ ಕುಟುಂಬ.
ಸದಾ ಗೆಲ್ಲುತ್ತಾ ಇರಿ..ನಿಮ್ಮ ಗೆಲುವಿನ ನಗುವೇ ನನ್ನ ಗೆಲುವು
ನಿಮ್ಮ ನಗುವೇ ನನ್ನ ಸಿರಿವಂತಿಕೆ 🥰
Your victory is my victory..
Always raise in peace..
"ನಮ್ಮ ಹಣೆಬರಹ ದಲ್ಲಿ ನಾವು ಮಾಡಿದ ನಮ್ಮ ಹೆಸರಿರಲಿ"
ನಿಮ್ಮವ, ನಿಮ್ಮ ಹೃದಯದ ಪಿಸು ಮಾತನು ಸದಾ ಆಲಿಸುವ
Ganesh Charan A(GC).
Vlogs