in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಈ ಹೊಸ ವರ್ಷದ ಶುಭಾಶಯಗಳು!
ನೀವು ಮತ್ತು ನಿಮ್ಮ ಕುಟುಂಬವು ಸಂತೋಷ, ಆರೋಗ್ಯ, ಮತ್ತು ಯಶಸ್ಸಿನಿಂದ ತುಂಬಿರಲಿ.
ಹೊಸ ವರ್ಷವು ನಿಮ್ಮ ಜೀವನದಲ್ಲಿ ಹೊಸ ಕನಸುಗಳನ್ನು, ಹೊಸ ಗುರಿಗಳನ್ನು ಮತ್ತು ಹೊಸ ಸಾಧನೆಗಳನ್ನು ತಂದುಕೊಡಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು!
7 - 1
Some people come to your life for a reason in a season... To teach u a lesson ❤️
ಕೆಲವು ಜನರು ಒಂದು ಋತುವಿನಲ್ಲಿ ಒಂದು ಕಾರಣಕ್ಕಾಗಿ ನಿಮ್ಮ ಜೀವನದಲ್ಲಿ ಬರುತ್ತಾರೆ... ನಿಮಗೆ ಪಾಠ ಕಲಿಸಲು ❤️
6 - 4
ಕೆಲವೊ೦ದು
ಸತ್ಯ ಕಹಿ
ಕೆಲವೊ೦ದು
ಸುಳ್ಳು ಸಿಹಿ
ಇರುತ್ತದೆ
ಆದರೆ
ಕೆಲವೊಂದು ಕ್ಷಣ ಸತ್ಯ ನೋವು ಒಂಟು ಮಾಡುವುದಾದರೆ
ಸುಳ್ಳು ಹೇಳುವುದು ಒಳ್ಳೇದು ಅಲ್ವಾ ......😌
ಕೆಲವು ಸಮಯ ಕಳೆದ ಮೇಲೆ ಹೇಳಬಹುದು ಸತ್ಯ....😌
5 - 0
ಎಲ್ಲ ಸಂಕಷ್ಟಗಳನ್ನು ಎದುರಿಸುತ್ತ ಜೀವನದಲ್ಲಿ ಮುನ್ನಡೆಯಲು ಬೇಕಾದ ಶಕ್ತಿ ಸಾಮರ್ಥ್ಯವನ್ನು ನವದುರ್ಗೆಯರು ಕರುಣಿಸಲಿ. ಆರೋಗ್ಯ, ಸುಖ, ಶಾಂತಿ, ಸಂಪತ್ತು ಸಮೃದ್ಧಿಯನ್ನೂ ಒದಗಿಸಲಿ.. ನಿಮಗೂ ನಿಮ್ಮ ಕುಟುಂಬ ಸದಸ್ಯರಿಗೆಲ್ಲರಿಗೂ ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು
8 - 12
Hi friends...❤️
ಸುಮಾರು ಒಂದುವರೆ ವರ್ಷಗಳಿಂದ ಯೂಟ್ಯೂಬ್ ವಿಡಿಯೋಸ್ ಗಳನ್ನ ಹಾಕೋದನ್ನ ನಿಲ್ಲಿಸಿದ್ದೆ. ಈಗ ಮತ್ತೆ ಪ್ರಾರಂಭಿಸಿದ್ದೀನಿ... ನಿಮ್ಮ ಪ್ರೋತ್ಸಾಹ ಹಾಗೆ ಪ್ರೀತಿ ಆಗ ಹೇಗಿತ್ತೋ ಇನ್ಮುಂದೆ ಕೂಡ ಹಾಗೆ ಇರುತ್ತೆ ಅಂತ ಅನ್ಕೊಂತ ಮತ್ತೆ ಮರಳಿ ಯೂಟ್ಯೂಬ್ ಗೆ ಬಂದಿದೀನಿ. ವಾರಕ್ಕೆ ಒಂದೆರಡು ವೀಡಿಯೋಸ್ಗಳನ್ನು ಹಾಕೋಕೆ ಸಾಧ್ಯವಾಗುತ್ತೆ ಹಾಕಿದ ವಿಡಿಯೋಗಳನ್ನು ನೋಡಿ ಇಷ್ಟಪಟ್ಟು ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಫ್ರೆಂಡ್ಸ್ ಗು ಕೂಡ ತಿಳಿಸಿ.
ಇಂತಿ..
ನಿಮ್ಮ ಪ್ರೀತಿಯ
ಮೇಘ ರಾಜು ಗೌಡ
10 - 20
Happy Birthday Ushu Dear ❤️❤️ love you soo much 🥰🥰🥰.. Happy birthday to my gorgeous, smart, and loyal friend. Live your best life!
@ExploringLifestyle
8 - 4
Happy Birthday Sisommma ❤️❤️❤️❤️❤️ love u sooo much
ನಮ್ಮೆಲ್ಲರ ಮೇಲಿರೊ ನಿನ್ನೆ ನಿಷ್ಕಲ್ಮಶ ಪ್ರೀತಿ ಹೀಗೆ ಇರಲಿ....
9 - 9
Hi YouTube Family
Megha Here
Im from Bangalore
Married To a Beautiful Soul Srinivas.
and I'm mother of Cute Little Baby Girl.
I Do Videos On Cooking Varities of Veg & Non Veg Dishes , Chat Recipes , V-logs, Product Reviews ,Informative Videos, DIY's ,Skin Care, HairCare, Home remedies,Decluttering & Oraganising Tips, Diet Recipes, weight-loss workouts , Weight loss journey, as I'm foodie i also do food reviews , hotel reviews and travel vlogs
Please do subscribe to my channel and be a part of my youtube family
Megha's Kitchen / Lifestyle Kannada Vlogs Channel.
ನಮಸ್ಕಾರ ಇದು ನಾನು ಪ್ರೀತಿಯಿಂದ ಮಾಡಿದ ಯೂಟ್ಯೂಬ್ ಛಾನೆಲ್ ಇದರಲ್ಲಿ ನೀವು ನನ್ನ ಜೀವನ ಶೈಲಿ , ಅಡಿಗೆ ಮತ್ತೆ ವ್ಲಗ್ ಗಳನ್ನು ನೋಡಬಹುದು ದಯವಿಟ್ಟು ನೋಡಿ ಆನಂದಿಸಿ ಪ್ರೋತ್ಸಾಹಿಸಿ