💛❤️ಗಡಿನಾಡ ಕನ್ನಡತಿ ಮನೆಗೆ ಒಡತಿ💛❤️
💛❤️ಕನ್ನಡವೆಂದರೆ ಬಹಳಷ್ಟು ಪ್ರೀತಿ💛❤️
"ಕನ್ನಡಾಂಬೆಯ ಮಕ್ಕಳು ನಾವು🥰
ದಯವಿಟ್ಟು ಕನ್ನಡ ಭಾಷೆಯನ್ನು ಬಳಸಿ,
ಕನ್ನಡಾಂಬೆಯನ್ನು ಉಳಿಸಿ.🙏
💛❤️ಜೈ ಕನ್ನಡಾಂಬೆ💛❤️🙏🙏💐
ನನ್ನ ಯೂಟ್ಯೂಬ್ ಚಾನಲ್ "ಪ್ರಾಣಿ ಪಕ್ಷಿಗಳ ಪ್ರಿಯೆ🥰" ಚಾನಲ್ ಗೆ ಸ್ವಾಗತ.🙏
💛❤️ಕನ್ನಡ ಬರಹಗಳು💛❤️✍️
ತೋಚಿದ್ದನ್ನು ಗೀಚುವುದು ಹವ್ಯಾಸ💛❤️✍️ ಹಾಗೂ ಹಾಡುಗಳ ತುಣುಕುಗಳನ್ನು ಸಾಹಿತ್ಯದೊಂದಿಗೆ ಅಪ್ಲೋಡ್ ಮಾಡುಲಾವುದು.
ಹಾಗೂ ಆಗಾಗ ಅಡುಗೆ ರೆಸಿಪಿಯ ವಿಡಿಯೋಗಳನ್ನು ಸಹಾ ಅಪ್ಲೋಡ್ ಮಾಡಲಾವುದು.🤗
ದಯವಿಟ್ಟು ನನ್ನ ಚಾನಲ್ ಗೆ subscribe ಆಗಿ ಬೆಂಬಲಿಸಿ.🙏🙏
"ನಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು".
ಯೂಟ್ಯೂಬ್ ನಲ್ಲಿ ನಾವು ಬೆಳೆಯಬೇಕು ಹಾಗೆಯೇ ನಮ್ಮೊಂದಿಗೆ ಇತರರನ್ನು ಸಹಾ ಬೆಳೆಸಬೇಕು.🤗🤗🙏
ಯೂಟ್ಯೂಬ್ ಜಾಲವನ್ನು ಬೃಹತ್ ಆಗಿ ಬೆಳೆಸೋಣ.🤗