in the future - u will be able to do some more stuff here,,,!! like pat catgirl- i mean um yeah... for now u can only see others's posts :c
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನ ಸದಸ್ಯನಾಗಿರುವ ಸೀನಪ್ಪನ ಮೇಲೆ FIR ಆದ ಹಿನ್ನಲೆಯಲ್ಲಿ ತಲೆ ಮರೆಸಿಕೊಂಡಿದ್ದಾನೆ,ಈ ಕೂಡಲೇ ವೀರೇಂದ್ರ ಜೈನ್ ಮತ್ತು ಸೀನಪ್ಪನನ್ನು ಬಂಧಿಸಬೇಕು.
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
KiranaJFS
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya #Jfs
237 - 0
ಧರ್ಮಸ್ಥಳ ಸೌಜನ್ಯ ಮಗುವಿನ ಶಕ್ತಿಯ ಮುಂದೆ ಮಂಡಿ ಹೂರಿತು ದುಷ್ಟಶಕ್ತಿ ಡಿ ವೀರೇಂದ್ರ ಜೈನ್ ರ ಪ್ರಭಾವ.
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya #JFS
265 - 0
ಗದಗ ಜಿಲ್ಲೆಯಲ್ಲಿ ಧರ್ಮಸ್ಥಳ ಸೌಜನ್ಯ ಹೋರಾಟಗಾರರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂಧೆಯ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ SKDRDP BC TRUST ಅಂದ್ರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳೆಯರು ಪ್ರೆಸ್ ಕ್ಲಬ್ ಮೇಲೆ ದಾಳಿ ಮಾಡಿ ಗೂಂಡಾಗಿರಿ ನಡೆಸಿದ್ದಾರೆ.
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
#KiranaJFS
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya
207 - 0
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಗೆ ಹಣಕಾಸಿನ ವ್ಯವಹಾರ ಮಾಡೋದಿಕ್ಕೆ RBI Licence ಇಲ್ಲ,ಹಾಗಾಗಿ ಸಿ ಎಂ ಸಿದ್ದರಾಮಯ್ಯ ನವರು ಮೈಕ್ರೋ ಫೈನಾನ್ಸ್ ಗಳು ಜನರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಲು ಹೊರಡಿಸಿರುವ ಸುಗ್ರೀವಾಜ್ಞೆಯ ಪ್ರಕಾರ ಯಾರೆಲ್ಲ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನಲ್ಲಿ ಸಾಲ ತೆಗೆದುಕೊಂಡಿದ್ದೀರೋ ನಿಮ್ಮ ಸಾಲ ಮನ್ನ ಹಾಗಿದೆ.
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
#KiranaJFS
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya
212 - 0
ಧರ್ಮಸ್ಥಳದಲ್ಲಿ ನಡೆದ ಸಾವಿರಾರು ಹೆಣ್ಣುಮಕ್ಕಳು,ಅಮಾಯಕರ ಸಾವಿನ ಪ್ರತಿಬಿಂಬ ಧರ್ಮಸ್ಥಳ ಸೌಜನ್ಯ,ಇದೆಲ್ಲ ನಡೆಯುತ್ತಿರುವುದು ಅಣ್ಣಪ್ಪ ಸ್ವಾಮಿ,ಮಂಜುನಾಥನ ಆಜ್ಞೆಯಿಂದಾಗಿ ಮತ್ತು ಧರ್ಮಸ್ಥಳ ಸೌಜನ್ಯ ಶಕ್ತಿಯಿಂದಾಗಿ.
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
#KiranaJFS
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya
235 - 0
ರಾಜ್ಯಸಭಾ ಸಂಸದ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ.ಹರ್ಷೇಂದ್ರ ಕುಮಾರ್ ಹೆಗಡೆ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೀಡಿದ್ದ 7.59 ಎಕರೆ ಕೃಷಿ ಭೂಮಿಯ ಅನುದಾನವನ್ನು ರದ್ದುಗೊಳಿಸಿ ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯ ಆದೇಶ ಹೊರಡಿಸಿದೆ.
ಮೈಸೂರು ಭೂ ಮಂಜೂರಾತಿ ನಿಯಮಗಳು, 1969 ರ ಅಡಿಯಲ್ಲಿ 1972 ರಲ್ಲಿ ಹರ್ಷೇಂದ್ರ ಅವರಿಗೆ ಭೂಮಿಯನ್ನು ನೀಡಲಾಗಿತ್ತು. ಆಗ ಸಲ್ಲಿಸಿದ ಅಫಿಡವಿಟ್‌ನಲ್ಲಿ, ವಾರ್ಷಿಕ 1,200 ರೂ. ಆದಾಯವಿರುವ ‘ಭೂರಹಿತ’ ಎಂದು ಗುರುತಿಸಿಕೊಂಡಿದ್ದ ಹರ್ಷೇಂದ್ರ, ಪಿತ್ರಾರ್ಜಿತವಾಗಿ ಅಥವಾ ಸ್ವಯಂ ಸಂಪಾದಿಸಿರುವ ಯಾವುದೇ ಸ್ವಂತ ಆಸ್ತಿ ಹೊಂದಿಲ್ಲ ಎಂದು ಹೇಳಿಕೊಂಡಿದ್ದರು, ಇದರಿಂದಾಗಿ ಭೂರಹಿತರಿಗೆ ಸರ್ಕಾರದ ನಿಬಂಧನೆಗಳ ಅಡಿಯಲ್ಲಿ ಭೂಮಿಗೆ ಅರ್ಹರಾಗಿದ್ದೇವೆ ಎಂದು ಮಾಹಿತಿ ನೀಡಿದ್ದರು.
ಭೂ ಮಂಜೂರಾತಿಯನ್ನು ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್‌ನ ಕೆ ಸೋಮನಾಥ ನಾಯಕ್ ಅವರು ಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ 2015 ರಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಹರ್ಷೇಂದ್ರ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು, ಅದರಲ್ಲಿ ಅವರು ತಮ್ಮ ಹೆಸರಿನಲ್ಲಿ ಯಾವುದೇ ಜಮೀನು ಹೊಂದಿಲ್ಲ, ಎಸಿ ನ್ಯಾಯಾಲಯಕ್ಕೆ ಈ ಬಗ್ಗೆ ವಿಚಾರಣೆ ಮಾಡುವ ಅಧಿಕಾರವಿಲ್ಲ ಎಂದು ಪುನರುಚ್ಚರಿಸಿದ್ದರು.
ಹರ್ಷೇಂದ್ರ ಕುಮಾರ್ ಹೆಗಡೆ ಅವರು ಸಾಕಷ್ಟು ಜಮೀನು ಹೊಂದಿರುವವರಲ್ಲ ಮತ್ತು ಅವರು ಭೂಮಿಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬ ಅರ್ಜಿದಾರರ ಮನವಿಯನ್ನು ಪರಿಶೀಲಿಸುವಂತೆ 2022 ರಲ್ಲಿ ರಿಟ್ ಅರ್ಜಿಯನ್ನು ವಿಲೇವಾರಿ ಮಾಡುವಾಗ, ಎಸಿ ಕೋರ್ಟ್ ಗೆ ಉಚ್ಛ ನ್ಯಾಯಾಲ ನಿರ್ದೇಶನ ನೀಡಿತ್ತು.
AC ಕೇವಲ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಆಕ್ಷೇಪಣೆಗಳ ಹೇಳಿಕೆಯ ಆಧಾರದ ಮೇಲೆ, ಈ ನ್ಯಾಯಾಲಯವು ಆಕ್ಷೇಪಣೆಗಳ ಹೇಳಿಕೆಯ ವಿಷಯಗಳನ್ನು ದೃಢೀಕರಿಸಿದೆ ಎಂದು ಭಾವಿಸುವುದಿಲ್ಲ.
ಅರ್ಜಿದಾರರು ತಯಾರಿಸಿದ ವಸ್ತುಗಳ ಆಧಾರದ ಮೇಲೆ AC ಸ್ವತಂತ್ರವಾಗಿ ವಿಷಯವನ್ನು ಪರಿಗಣಿಸುತ್ತದೆ ಮತ್ತು ನಂತರ ಸೂಕ್ತ ಆದೇಶಗಳನ್ನು ನೀಡುತ್ತದೆ.
2012ರಲ್ಲಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಅವಿಭಜಿತ ಕುಟುಂಬದಲ್ಲಿ (ಹರ್ಷೇಂದ್ರ ಸೇರಿದಂತೆ) 4,671.06 ಎಕರೆ ಹೊಂದಿತ್ತು. ಆದರೆ ಕರ್ನಾಟಕ ಭೂಸುಧಾರಣಾ ಕಾಯ್ದೆ ಜಾರಿಯಾದ ನಂತರ 71,050 ಎಕರೆ ಜಮೀನು ಹೊಂದಿದ್ದಾರೆ ಹೀಗಾಗಿ ಭೂ ಮಂಜೂರಾತಿ ರದ್ದುಗೊಳಿಸುವಂತೆ ಎಸಿ ನ್ಯಾಯಾಲಯದಲ್ಲಿ ನಾಯಕ್ ಮನವಿ ಮಾಡಿದ್ದರು.
#justiceforsoujanya
270 - 0
ಅಯೋಧ್ಯೆಯಲ್ಲಿ ಧರ್ಮಸ್ಥಳ ಸೌಜನ್ಯ ಹೋರಾಟಗಾರರಾದ ಗಿರೀಶ್ ಮಟ್ಟನ್ನವರ್
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
#KiranaJFS
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya
286 - 0
ಧರ್ಮಸ್ಥಳ ಸೌಜನ್ಯಳಿಗೆ ಮತ್ತು ಧರ್ಮಸ್ಥಳ ಸೌಜನ್ಯ ಹೋರಾಟಗಾರರಿಗೆ ಸಂದ ಜಯ.
ಜೈ ಶ್ರೀರಾಮ🚩 ಜೈ ಹನುಮಂತ🚩🚩🙏
#KiranaJFS
#justicedelayedbutjusticedefinitelydelivered
#justiceforsowjanya #justiceforsoujanya #jaishreeram #jaihanuman #kannada #kannadiga #bharat #indian #highlight #sanatani #sanatandharma #hindu #hinduism #arrestveerendrajain #fraudveerendrajain #TeamTimarodi #KiranaJFS #soujanyacase #sowjanyacase #dharmasthalasowjanya #dharmasthalasoujanya #dharmasthala #GirishMattannavar #soujanya #sowjanya
311 - 0
ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಸಂಘಡಿಗರು,ಅಭಿಮಾನಿಗಳು ಧರ್ಮಸ್ಥಳ ಸೌಜನ್ಯ ಹೆಸರಲ್ಲಿ ಹೋರಾಟ ಮಾಡಬಾರದೆಂದು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ್ದ ಹಿಂದಿನ ಆದೇಶ ರದ್ದು.

187 - 0