Kannada own Handwriting quotes.
Making kannada vedios.
ನಿಮ್ಮ ನಿಸ್ವಾರ್ಥ ಬೆಂಬಲಕ್ಕೆ ನಾನೆಂದೂ ಚಿರಋಣಿ 🤗✨
Vedios ನೋಡಿ ಇಷ್ಟ ಆದ್ರೆ subscribe ಮಾಡ್ಕೊಳಿ.
ನನ್ನನ್ನು Contact ಮಾಡಲು Instagram ನಲ್ಲಿ Dm ಮಾಡಿ
"ಕನ್ನಡವೇ ಸತ್ಯ|ಕನ್ನಡವೇ ನಿತ್ಯ"||
ಸತ್ಯವೆಂಬುದು ತಾನು|ನಿತ್ಯದಲಿ ಮರೆದಿಹುದು|
ಮಿಥ್ಯ ಸತ್ಯವನು ಬೆರೆದರೂ ಇಹಪರದಿ|
ಸತ್ಯಕ್ಕೆ ಜಯವು ಸರ್ವಜ್ಞ ||