in the future - u will be able to do some more stuff here,,,!! like pat catgirl- i mean um yeah... for now u can only see others's posts :c
Colors ಕನ್ನಡದ, "ಎದೆ ತುಂಬಿ ಹಾಡುವೆನು" ಖ್ಯಾತಿಯ ಗಾಯಕ "ಸೂರ್ಯಕಾಂತ್ ಕಲ್ಬುರ್ಗಿ" ಜೈ ಮೀಡಿಯಾ ಕನ್ನಡ Youtube channel ಇನ್ನು ಹೆಚ್ಚಿನ ಮಟ್ಟಕ್ಕೆ ತಲುಪಲಿ ಎಂದು ಶುಭಹಾರೈಸಿ, ನನ್ನೂಂದಿಗೆ ಸಂವಾದ ನಡೆಸಿದರು
ಜೈ ಮೀಡಿಯಾ ವೀಕ್ಷಕರ ವತಿಯಿಂದ ಅವರಿಗೆ ಧನ್ಯವಾದಗಳು... 💐👏
7 - 0
ನೀವು ಮೊಬೈಲ್ ನಲ್ಲಿ ಮಾತನಾಡಿದ ಎಲ್ಲವೂ ರೆಕಾರ್ಡ್ ಆಗುತ್ತೆ, ಪೋಲಿಸ್ ತನಿಖೆಗೆ ಕಾಲ್ ರೆಕಾರ್ಡ್ ಪಡೆಯುವುದು ಹೀಗೆ ...
https://youtu.be/qGR-baTD0Xc
0 - 0
ಸ್ನೇಹಿತನಂತೆ ಇರುವ ಶತ್ರು ನಿಮ್ಮ ಜೀವನ ನಾಶಕ್ಕೆ ಮಾಡುವ ತಂತ್ರ ಇಲ್ಲಿದೆ ನೋಡಿ...
https://youtu.be/BKuaUNFdLzM
0 - 0
ಪರೀಕ್ಷೆಯಲ್ಲಿ ಹಿನ್ನಡೆಯಾದವರು ನಿರಾಶರಾಗಬಾರದು. ಪರೀಕ್ಷೆ, ಫಲಿತಾಂಶವೇ ಅಂತಿಮವಲ್ಲ. ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮಾನಸಿಕತೆಯನ್ನು ಹೊಂದಬೇಕು.
ಪರೀಕ್ಷೆ ಮತ್ತು ಫಲಿತಾಂಶ ಶೈಕ್ಷಣಿಕ ಜೀವನದ ಒಂದು ಭಾಗವಷ್ಟೇ. ಪೂರಕ ಪರೀಕ್ಷೆ ಬರೆಯುವ ಮೂಲಕ ಯಶಸ್ಸು ಸಾಧಿಸಿ ಶೈಕ್ಷಣಿಕ ಜೀವನ ಮುಂದುವರೆಸಬೇಕು. ಪರೀಕ್ಷೆ ಮೀರಿದ ಜೀವನವನ್ನು ಮರೆಯಬಾರದು.
#JAIMEDIA #kannada
14 - 1
ಸೋತು ಬಿದ್ದವನಿಗೆ ಗೆಲುವು ಏನು ದೊಡ್ಡದಲ್ಲ, ಹಳೆಯ ಕಥೆ ಆದರು ನೀವು ಕೇಳಿ ದಯವಿಟ್ಟು
Click on this link
https://youtu.be/K3BHtqi1_Eg
3 - 0
Hello friends....
Well come to JAI MEDIA
In this channel you will watch videos about jobs information, motivational videos, and interviews, and study information
Please support every one.....
Subscribe and keep watching
Any queries please contact me on Instagram
Instagram :- jaicreation.studio
Facebook :- jai media page
Thank you