The Advaita philosophy enshrined in the Upanishads has been graced to the various types of seeking communities by the World Preceptor Sri Adi Shankara Bhagavatpada. 'Aham Brahmasmi' is a medium created with a view to share the contents of the Advaita Vedanta literature that is available in a huge corpus built up over the centuries by many Acharyas.
ವಿಶ್ವಗುರು ಶ್ರೀ ಶಂಕರಾಚಾರ್ಯರು ಉಪನಿಷತ್ತುಗಳಲ್ಲಿ ಪ್ರತಿಪಾದಿತವಾದ ಅದ್ವೈತ ಸಿದ್ಧಾಂತವನ್ನು ಅನೇಕರು ತಿಳಿಯಲು ಅನುಕೂಲವಾಗುವ ಒಂದು ಉದ್ಯಮ 'ಅಹಂ ಬ್ರಹ್ಮಾಸ್ಮಿ'. ಇದರ ಮೂಲಕ ಅದ್ವೈತದ ಬೇರೆ ಬೇರೆ ಆಚಾರ್ಯರು, ಗ್ರಂಥಗಳು ಮತ್ತು ಇತರ ಮಾಹಿತಿಗಳನ್ನು ಜನಸಾಮಾನ್ಯರೊಡನೆ ಹಂಚಿಕೊಳ್ಳುವವುದು ಈ ಮಾಧ್ಯಮದ ಧ್ಯೇಯವಾಗಿರುತ್ತೆ.
Write to us: mail@ahambrahmaasmi.org