High Definition Standard Definition Theater
Video id : aQKtypLnXQw
ImmersiveAmbientModecolor: #c67749 (color 2)
Video Format : (720p) openh264 ( https://github.com/cisco/openh264) mp4a.40.2 | 44100Hz
Audio Format: ALAC lossless (https://github.com/macosforge/alac)
PokeEncryptID: 6d2e11eb99604a961478f1147583319177bf71aba84c332864ae400432ea8bb0d6b9fef0a643a8837f35a0b1fca5d0aa
Proxy : cal1.iv.ggtyler.dev - refresh the page to change the proxy location
Date : 1738903400363 - unknown on Apple WebKit
Mystery text : YVFLdHlwTG5YUXcgaSAgbG92ICB1IGNhbDEuaXYuZ2d0eWxlci5kZXY=
143 : true
2nd PUC poem | ತ್ರಿಪದಿ | ಹಬ್ಬಲಿ ಅವರ ರಸಬಳ್ಳಿ #ಜಾನಪದ_ಹಾಡುಗಳು #janapada
 High Quality Audio
5,584 Views • Jul 21, 2023 • Click to toggle off description
2nd PUC poem | ತ್ರಿಪದಿ | ಹಬ್ಬಲಿ ಅವರ ರಸಬಳ್ಳಿ #ಜಾನಪದ_ಹಾಡುಗಳು #janapada
Kannada Janapada song #janapada #janapada_geete #folk #folkdjsongs #djfolksong #kannadapoems #Tripadi #HabbaliAvaraRasaballi #uttarakarnataka #uttarakarnatakajanapadasong #sobanepadagalu

Song Credit
Song Title - ಹಬ್ಬಲಿ ಅವರ ರಸ
Singer - Shobha Sagar
lyrics - 2nd PUC poem janapada tripadi

ಇಷ್ಟು ಚೆಂದದ ಜನಪದ ಗೀತೆ ಹಾಡಲು ಸಲಹೆ ನೀಡಿದ ಹೆಬಸೂರ ರಂಜಾನ್ ಸರ್ ಗೆ ಧನ್ಯವಾದಗಳು 🙏

ನಮ್ಮ ಜನಪದ ನಮ್ಮ ಹೆಮ್ಮೆ 👍
ನೋಡಿ ಮತ್ತು ಹಂಚಿಕೊಳ್ಳಿ 🙏

Lyrics
ಹಬ್ಬಲಿ ಅವರ ರಸಬಳ್ಳಿ

ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ|
ಬಂಗಾರ ನಿನಗ ಸ್ಥಿರವಲ್ಲ| ಮಧ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ||

ಬಡತನ ಬಂದರ ಬಡಿಬ್ಯಾಡ ಬಾಲರನ|
ಆಡ್ಯಾಡಿ ಬಂದು ತೊಡಿಮ್ಯಾಲ| ಆಡಿದರ|
ಬಡತನವೆಲ್ಲ ಬಯಲಾಗೆ||

ಉತ್ತಮರ ಗೆಳೆತನ ಪುತ್ಥಳಿ ಬಂಗಾರ|
ಮತ್ತಹೀನರ ಗೆಳೆತನ| ಮಾಡಿದರ|
ಹಿತ್ತಾಳೆಗಿಂತ ಬಲುಹೀನ||

ಮಂದಿಮಕ್ಕಳೊಳಗ ಛಂದಾಗೊಂದಿರಬೇಕ|
ನಂದೀಯ ಶಿವನ ದಯದಿಂದ| ಹೋಗಾಗ|
ಮಂದಿ ಬಾಯಾಗ ಇರಬೇಕ||

ಇದ್ದರ ಇರಬೇಕು ಬುದ್ದಿವಂತರ ನೆರೆಯ|
ಖುದ್ದರಗೇಡಿ ಕುಲಗೇಡಿ| ನೆರೆಯಿದ್ದು|
ಇದ್ದುಟ್ಟು ಬುದ್ದಿ ಕಳಕೊಂಡ||

ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ|
ಸುಟ್ಟು ಸುಟ್ಟು ಸುಣ್ಣದ್ದರಳಾಯ್ತು| ದೇಹವು|
ಕಷ್ಟವನು ಬಿಡಿಸೊ ಸೃಷ್ಟಿಗೊಡೆಯ||

ಬ್ಯಾಸಗಿ ದಿವಸಕ ಬೇವಿನ ಮರ ತಂಪ|
ಭೀಮರತಿಯೆಂಬ ಹೊಳಿ ತಂಪು| ಹಡೆದಮ್ಮ|
ನೀ ತಂಪ ನನ್ನ ತವರೀಗಿ||

ಕಣ್ಣೆಂಜಲ ಕಾಡೀಗಿ ಬಾಯೆಂಜಲವೀಳ್ಯಾವ|
ಯಾರೆಂಜಲುಂಡು ನನಮನವ| ಹಡೆದೌವ್ವ|
ಬಾಯೆಂಜಲುಂಡು ಬೆಳೆದೇನ||

ಯಾರು ಇದ್ದರು ನನ್ನ ತಾಯವ್ವನ್ಹೋಲರ|
ಸಾವಿರಕೊಳ್ಳಿ ಒಲಿಯಾಗ| ಇದ್ದರ|
ಜ್ಯೋತಿ ನಿನ್ನಾರ ಹೋಲರ||

ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು|
ಹುತ್ತದ ಒಳಗಿರೋ ಸರುಪನ| ಬೇಗೆಯ|
ನೆತ್ತಿ ಮೇಲಿರುವ ಶಿವಬಲ್ಲ||

ತಾಯೌವ್ನ ನೆನೆಯೂದು ಯಾಯಾಳಿ ಯಾಹೊತ್ತ|
ಊರೆಲ್ಲ ಉಂಡು ಮಲಗಾನ| ಬೆಳ್ಳಿಚಿಕ್ಕಿ|
ಹೊಂಡಾಗ ಹಡೆದವ್ನ ನೆನದೇನ||

ತಾಯೌವ್ನ ಬೈಬ್ಯಾಡ ತಿಳಿಗೇಡಿ ನನ ತಮ್ಮ|
ಬಾಳದಿನದಾಕಿ ಹಡೆದವ್ವನ| ಬೈದರು|
ಭಾಳ ಮರುಗ್ಯಾಳ ಮನದಾಗ||

ತಾಯಿಲ್ಲದ ತವರೀಗಿ ಹೋಗದಿರು ನನ ಮನವ|
ನೀರಿಲ್ಲದ ಕೆರಿಗೆ ಕರು ಬಂದು| ತಿರುಗಾಗ|
ಆಗ ನೋಡವರ ದುಃಖಗಳ||

ಉಂಗೂರ ಉಡದಾರ ಮುರಿದರ ಮಾಡಿಸಬಹುದು|
ಮಡದಿ ಸತ್ತರ ತರಬಹುದು| ಹಡೆದಂಥ|
ತಂದೆ ತಾಯೆಲ್ಲಿ ಸಿಕ್ಕಾರ||


ಹಾಲುಂಡ ತವರೀಗಿ ಏನೆಂದು ಹರಸಲಿ|
ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|
ಹಬ್ಬಲಿ ಅವರ ರಸಬಳ್ಳ
Metadata And Engagement

Views : 5,584
Genre: Music
License: Standard YouTube License
Uploaded At Jul 21, 2023 ^^


warning: returnyoutubedislikes may not be accurate, this is just an estiment ehe :3
Rating : 4.978 (1/177 LTDR)

99.44% of the users lieked the video!!
0.56% of the users dislieked the video!!
User score: 99.16- Masterpiece Video

RYD date created : 2024-07-19T05:40:02.26483Z
See in json
Connections
Nyo connections found on the description ;_; report an issue lol

12 Comments

Top Comments of this video!! :3

@DIY_Friends

1 year ago

very nice mam

|

@NAYANAKP-id5wy

4 months ago

Mam nin hadu kelire malgodhu

|

Go To Top