ವಿಶ್ವವಿಖ್ಯಾತ ಹಂಪೆಯ ವೀಡಿಯೋಗಳು | World Famous Hampi Videos
42 videos • 19 views • by ಶಿವಶಂಕರ್ ಮಗಜಿ / 𝐒𝐡𝐢𝐯𝐚𝐬𝐡𝐚𝐧𝐤𝐚𝐫 𝐌𝐚𝐠𝐚𝐣𝐢 ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸರಾದ ಶ್ರೀ ಕೃಷ್ಣದೇವರಾಯರ ಆಡಳಿತದಲ್ಲಿ ಹಂಪೆಯಲ್ಲಿ ತುಂಬಾ ಅಭಿವೃದ್ಧಿ ಕೆಲಸಗಳು ನಡೆದಿವೆ ದೇವಾಲಯಗಳು ಶಿಲ್ಪಕಲೆಗಳು ಇನ್ನು ಮುಂತಾದವು ಕರ್ನಾಟಕದ ಪುರಾತನ ದೇವಾಲಯಗಳು ಶಿಲ್ಪಕಲೆ ರಾಜರ ಅರಮನೆ ಕೋಟೆಗಳು ನದಿ ಜಲಪಾತಗಳು ಅಣೆಕಟ್ಟು ಪ್ರಕೃತಿಯ ರಮಣೀಯ ದೃಶ್ಯಗಳು ಎಲ್ಲದರ ಮಾಹಿತಿಗಾಗಿ ಇವರ ವೀಡಿಯೋಗಳನ್ನು ನೋಡಿ ಹಾಗೂ ಈ ಯೂಟ್ಯೂಬ್ ಚ್ಯಾನಲನ್ನು ಸಬ್ಸ್ಕ್ರೈಬ್ ಮಾಡಿ ಸುದೀಶ್ ಕೊಟ್ಟಿಕ್ಕಲ್ https://www.youtube.com/c/SudeeshKott... ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ ಹಾಡುವೆ ಕೇಳಿ ನಾ ಹಾಡುವೆ ಕೇಳಿ ಕರ್ನಾಟಕದ ಇತಿಹಾಸದಲಿ ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು ಜ್ಞಾನದ ಜ್ಯೋತಿಯು ವಿದ್ಯಾರಣ್ಯರು ಅನುಗ್ರಹಗೈದ ಭೂಮಿಯಿದು ಹಕ್ಕಬುಕ್ಕರು ಆಳಿದರಿಲ್ಲಿ ಹರುಷದ ಮಳೆಯನ್ನು ಎಲ್ಲೂ ಚೆಲ್ಲಿ ವಿಜಯದ ಕಹಳೆಯ ಊದಿದರು ವಿಜಯನಗರ ಸ್ಥಾಪನೆ ಮಾಡಿದರು ಕರ್ನಾಟಕದ ಇತಿಹಾಸದಲಿ ಬಂಗಾರದ ಯುಗದ ಕಥೆಯನ್ನು ಹಾಡುವೆ ಕೇಳಿ ನಾ ಹಾಡುವೆ ಕೇಳಿ ಹಾಡುವೆ ಕೇಳಿ ನಾ ಹಾಡುವೆ ಕೇಳಿ ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ಗಂಡರಗಂಡ ಧೀರಪ್ರಚಂಡ ಕೃಷ್ಣದೇವರಾಯ ಆಳಿದ ವೈಭವದೇ ಕಲಿಗಳ ನಾಡು ಕವಿಗಳ ಬೀಡು ಕಲಿಗಳ ನಾಡು ಕವಿಗಳ ಬೀಡು ಎನಿಸಿತು ಹಂಪೆಯು ಆ ದಿನದೆ ಕನ್ನಡ ಬಾವುಟ ಹಾರಿಸಿದ ಮಧುರೆವರೆಗೂ ರಾಜ್ಯವ ಹರಡಿಸಿದ ಕರ್ನಾಟಕದ ಇತಿಹಾಸದಲಿ ಸಂಗೀತ ನಾಟ್ಯಗಳ ಸಂಗಮವಿಲ್ಲೆ ಶಿಲ್ಪಕಲೆಗಳ ತಾಣವಿದೆ ಸಂಗೀತ ನಾಟ್ಯಗಳ ಸಂಗಮವಿಲ್ಲೆ ಶಿಲ್ಪಕಲೆಗಳ ತಾಣವಿದೆ ಭುವನೇಶ್ವರಿಯ ತವರೂರಿಲ್ಲೆ ಯತಿಗಳ ದಾಸರ ನೆಲೆನಾಡಿಲ್ಲೆ ಪಾವನ ಮಣ್ಣಿದು ಹಂಪೆಯದು ಯುಗ ಯುಗ ಅಳಿಯದ ಕೀರ್ತಿ ಇದು ಕನ್ನಡ ಭೂಮಿ ಕನ್ನಡ ನುಡಿಯು ಕನ್ನಡ ಕೀರ್ತಿ ಎಂದೆಂದು ಬಾಳಲಿ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಗೆಲ್ಗೆ