ಕರಾಟೆ ಕಿಂಗ್ ಶಂಕರ್‌ನಾಗ್ ಹಿಟ್ ಸಾಂಗ್ಸ್ | Karate King Shankarnag Hit Songs
32 videos • 226 views • by ಶಿವಶಂಕರ್ ಮಗಜಿ / 𝐒𝐡𝐢𝐯𝐚𝐬𝐡𝐚𝐧𝐤𝐚𝐫 𝐌𝐚𝐠𝐚𝐣𝐢 ಕರಾಟೆ ಕಿಂಗ್ 💖💖ಶಂಕರ್‌ನಾಗ್💖💖 ಅಭಿನಯದ ಚಿತ್ರಗಳು 1) ಒಂದಾನೊಂದು ಕಾಲದಲ್ಲಿ - 1978 2) ಸೀತಾ ರಾಮು - 1979 3) ಐ ಲವ್ ಯೂ - 1979 4) ಪ್ರೀತಿ ಮಾಡು ತಮಾಷೆ ನೋಡು - 1979 5) ಮಧುಚಂದ್ರ - 1979 6) ಮಿಂಚಿನ ಓಟ - 1980 7) ಆಟೋರಾಜ - 1980 8) ಮೂಗನ ಸೇಡು - 1980 9) ಹದ್ದಿನ ಕಣ್ಣು - 1980 10) ಒಂದು ಹೆಣ್ಣು ಆರು ಕಣ್ಣು - 1980 11) ಆರದ ಗಾಯ - 1980 12) ರುಸ್ತುಮ್ ಜೋಡಿ - 1980 13) ಜನ್ಮ ಜನ್ಮದ ಅನುಬಂಧ - 1980 14) ತಾಯಿಯ ಮಡಿಲಲ್ಲಿ - 1981 15) ಕುಲಪುತ್ರ - 1981 16) ಹಣಬಲವೋ ಜನಬಲವೋ - 1981 17) ಗೀತಾ - 1981 18) ದೇವರ ಆಟ - 1981 19) ಭರ್ಜರಿ ಬೇಟೆ - 1981 20) ಮುನಿಯನ ಮಾದರಿ - 1981 22) ಜೀವಕ್ಕೆ ಜೀವ - 1981 22) ಅರ್ಚನ - 1982 23) ಬೆಂಕಿ ಚೆಂಡು - 1982 24) ಕಾರ್ಮಿಕ ಕಳ್ಳನಲ್ಲ - 1982 25) ನ್ಯಾಯ ಎಲ್ಲಿದೆ - 1982 26) ಧರ್ಮ ದಾರಿ ತಪ್ಪಿತು - 1982 27) ಗೆದ್ದಮಗ - 1983 28) ನ್ಯಾಯ ಗೆದ್ದಿತು - 1983 29) ಚಂಡಿ ಚಾಮುಂಡಿ - 1983 30) ಕೆರಳಿದ ಹೆಣ್ಣು - 1983 31) ಸ್ವರ್ಗದಲ್ಲಿ ಮದುವೆ - 1983 32) ಆಕ್ರೋಶ - 1983 33) ನೋಡಿ ಸ್ವಾಮಿ ನಾವಿರೋದು ಹೀಗೆ - 1983 34) ನಗಬೇಕಮ್ಮ ನಗಬೇಕು - 1984 35) ರಕ್ತ ತಿಲಕ - 1984 36) ತಾಳಿಯ ಭಾಗ್ಯ - 1984 37) ಬೆಂಕಿ ಬಿರುಗಾಳಿ - 1984 38) ಕಾಳಿಂಗ ಸರ್ಪ - 1984 39) ಇಂದಿನ ಭಾರತ - 1984 40) ಬೆದರು ಬೊಂಬೆ - 1984 41) ಶಪಥ - 1984 42) ಗಂಡು ಭೇರುಂಡ - 1984 43) ಪವಿತ್ರ ಪ್ರೇಮ - 1984 44) ಆ್ಯಕ್ಸಿಡೆಂಟ್ - 1984 45) ಆಶಾಕಿರಣ - 1984 46) ಮಕ್ಕಳಿರಲವ್ವ ಮನೆತುಂಬ - 1984 47) ಅಪೂರ್ವ ಸಂಗಮ - 1984 48) ತಾಯಿ ಕನಸು - 1985 49) ಪರಮೇಶಿ ಪ್ರೇಮ ಪ್ರಸಂಗ - 1985 50) ಮಾನವ ದಾನವ - 1985 51) ಕಿಲಾಡಿ ಅಳಿಯ - 1985 52) ವಜ್ರಮುಷ್ಠಿ - 1985 53) ಕರಿನಾಗ - 1985 54) ತಾಯಿಯೆ ನನ್ನ ದೇವರು - 1986 55) ನಾ ನಿನ್ನ ಪ್ರೀತಿಸುವೆ - 1986 56) ಅಗ್ನಿ ಪರೀಕ್ಷೆ - 1986 57) ರಸ್ತೆ ರಾಜ - 1986 58) ಸಂಸಾರದ ಗುಟ್ಟು - 1986 59) ತಾಯಿ - 1987 60) ಈ ಬಂಧ ಅನುಬಂಧ - 1987 61) ಹುಲಿ ಹೆಬ್ಬುಲಿ - 1987 62) ಲಾರಿ ಡ್ರೈವರ್ - 1987 63) ಅಂತಿಮ ಘಟ್ಟ - 1987 64) ದಿಗ್ವಿಜಯ - 1987 65) ಶಕ್ತಿ - 1987 66) ಸಾಂಗ್ಲಿಯಾನ - 1988 67) ಧರ್ಮಾತ್ಮ - 1988 68) ಮಿಥಿಲೆಯ ಸೀತೆಯರು - 1988 69) ತರ್ಕ - 1989 70) ಮಹಾಯುದ್ಧ - 1989 71) ಅಂತಿಂಥ ಗಂಡು ನಾನಲ್ಲ - 1989 72) ವಾಲ್ ಪೋಸ್ಟರ್ - 1989 73) ಸಿ.ಬಿ.ಐ ಶಂಕರ್ - 1989 74) ಇದು ಸಾಧ್ಯ - 1989 75) ರಾಜ ಸಿಂಹ - 1989 76) ಜಯಭೇರಿ - 1989 77) ನರಸಿಂಹ - 1989 78) ಎಸ್.ಪಿ.ಸಾಂಗ್ಲಿಯಾನ ೨ - 1990 79) ರಾಮರಾಜ್ಯದಲ್ಲಿ ರಾಕ್ಷಸರು - 1990 80) ಮಹೇಶ್ವರ - 1990 81) ತ್ರಿನೇತ್ರ - 1990 82) ಆವೇಶ - 1990 83) ಹೊಸ ಜೀವನ - 1990 84) ಹಳ್ಳಿಯ ಸುರಾಸುರರು - 1990 85) ಭಲೇ ಚತುರ - 1990 86) ಆಟ ಬೊಂಬಾಟ - 1990 87) ನಿಗೂಢ ರಹಸ್ಯ - 1990 88) ನಕ್ಕಳಾ ರಾಜಕುಮಾರಿ - 1991 89) ಪುಂಡಪ್ರಚಂಡ - 1991 90) ಸುಂದರಕಾಂಡ - 1991 91) ನಾಗಿಣಿ - 1991 92) ಪ್ರಾಣ ಸ್ನೇಹಿತ - 1993 93) ಸರ್ವಸಾಕ್ಷಿ (ಮರಾಠಿ) - 1978 94) ಉತ್ಸವ್ (ಹಿಂದಿ) - 1984