ಮಿನುಗುತಾರೆ ಕಲ್ಪನ ಸಮಾಧಿ ತುರಹಳ್ಳಿ | Minugutaare Kalpana Samadhi Turahalli
5 videos • 9 views • by by ಶಿವಶಂಕರ್ ಮಗಜಿ / 𝐒𝐡𝐢𝐯𝐚𝐬𝐡𝐚𝐧𝐤𝐚𝐫 𝐌𝐚𝐠𝐚𝐣𝐢 ಕನ್ನಡ ಚಿತ್ರರಂಗದ ಹೆಸರಾಂತ ನಟಿ ಮಿನುಗುತಾರೆ ಕಲ್ಪನಾರವರು ಅಭಿನಯಿಸಿರುವ ಚಿತ್ರಗಳು 1) ಸಾಕು ಮಗಳು 2) ಚಿನ್ನದ ಗೊಂಬೆ 3) ನಾಂದಿ 4) ಇಮ್ಮಡಿ ಪುಲಿಕೇಶಿ 5) ಮಂತ್ರಾಲಯ ಮಹಾತ್ಮೆ 6) ಕರುಳಿನ ಕರೆ 7) ಮಣ್ಣಿನ ಮಗ 8) ಹಣ್ಣೆಲೆ ಚಿಗುರಿದಾಗ 9) ಉಯ್ಯಾಲೆ 10) ಗಾಂಧಿನಗರ 11) ಬಿಡುಗಡೆ 12) ಗಂಧದ ಗುಡಿ 13) ಸರ್ವಮಂಗಳಾ 14) ಎರಡು ಕನಸು 15) ದಾರಿ ತಪ್ಪಿದ ಮಗ 16) ಬೆಳ್ಳಿಮೋಡ 17) ಭಲೇ ಅದೃಷ್ಟವೋ ಅದೃಷ್ಟ 18) ಉತ್ತರ ದಕ್ಷಿಣ 19) ಕಪ್ಪು ಬಿಳುಪು 20) ಸೀತಾ 21) ಯಾವ ಜನ್ಮದ ಮೈತ್ರಿ 22) ಗೆಜ್ಜೆಪೂಜೆ 23) ನಾ ಮೆಚ್ಚಿದ ಹುಡುಗ 24) ನಿರೀಕ್ಷೆ 25) ಸೋತು ಗೆದ್ದವಳು 26) ಮರೆಯದ ದೀಪಾವಳಿ 27) ತ್ರಿವೇಣಿ 28) ಬೆಳುವಲದ ಮಡಿಲಲ್ಲಿ 29) ಶರಪಂಜರ 30) ಅನಿರೀಕ್ಷಿತ 31) ಮುಕ್ತಿ 32) ಪ್ರೇಮಕ್ಕೂ ಪರ್ಮಿಟ್ಟೇ 33) ಕವಲೆರಡು ಕುಲವೊಂದು 34) ಬೃಂದಾವನ 35) ವಾಗ್ದಾನ 36) ವಿಜಯ ವಾಣಿ 37) ವಂಶ ಜ್ಯೋತಿ 38) ಧನ ಪಿಶಾಚಿ 39) ನಮ್ಮ ಮಕ್ಕಳು 40) ಅರಿಶಿನ ಕುಂಕುಮ 41) ಬಂಗಾರದ ಹೂವು 42) ಕೆಸರಿನ ಕಮಲ 43) ನಾರಿ ಮುನಿದರೆ ಮಾರಿ 44) ಬಾಲನಾಗಮ್ಮ 45) ದೇವರ ಮಕ್ಕಳು 46) ಹೂವು ಮುಳ್ಳು 47) ಶ್ರೀ ಕನ್ಯಕಾ ಪರಮೇಶ್ವರಿ ಕಥೆ 48) ಅನುರಾಗ ಬಂಧನ 49) ಇದು ನಮ್ಮ ದೇಶ 50) ಪತಿಯೇ ದೈವ 51) ಸುಭದ್ರಾ ಕಲ್ಯಾಣ 52) ಪದವೀಧರ 53) ಮಾತೃಭೂಮಿ 54) ರಾಜನರ್ತಕಿಯ ರಹಸ್ಯ 55) ಅಣ್ಣ ತಮ್ಮ 56) ಆನಂದ ಕಂದ 57) ಕಾಣಿಕೆ 58) ನಮ್ಮ ಮನೆ 59) ಪ್ರತೀಕಾರ 60) ವೀರಾಂಜನೇಯ ಕಥೆ 61) ಒಡ ಹುಟ್ಟಿದವರು 62) ಮುಕುಂದ ಚಂದ್ರ 63) ಮಂತ್ರ ಶಕ್ತಿ 64)ಒಂದೇ ಕುಲ ಒಂದೇ ದೈವ 65) ಎರ್ ಮಲ್ತಿನ ತಪ್ಪು (ತುಳು) 66) ಕೋಟಿ ಚೆನ್ನಯ್ಯ(ತುಳು) 67) ಬಯಲುದಾರಿ 68) ಮಲೆಯ ಮಕ್ಕಳು