Jayasimha Musuri
128 videos • 1,748 views • by Chitraloka | ಚಿತ್ರಲೋಕ ಮುಸುರಿ ಕೃಷ್ಣಮೂರ್ತಿ ಅವರ ಮಕ್ಕಳು ಗುರುದತ್ತ್ ಮತ್ತು ಜಯಸಿಂಹ ಮುಸುರಿ. ಜಯಸಿಂಹ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರ, ಚಿತ್ರ ನಿರ್ಮಿಸಿದ್ದಾರೆ, ನಿರ್ದೇಶಿಸಿದ್ದಾರೆ. ಕನ್ನಡ ಚಿತ್ರರಂಗದ್ದಲ್ಲಿ ಅವರದೇ ಆದ ಒಂದು ಛಾಪು ಮೂಡಿಸಿದ್ದಾರೆ. ಚಿತ್ರಲೋಕದಲ್ಲಿ ಅವರು ವಿಶೇಷವಾಗಿ ಅಪ್ಪ ಮುಸುರಿ ಅವರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಮಾತನಾಡಿದ್ದಾರೆ. Musuri Krishnamurthy two sons are Gurudutt Musuri and Jayasimha Musuri. Both are in the film field. Jayasimha has producer, actor and also a director. He has spoken on his father and also has explained his career details