ತಮ್ಮೆಲ್ಲರಿಗೂ ಹೃತ್ಪೂರ್ವಕವಾದ ವಂದನೆಗಳು
ನಾನು ನಿಮ್ಮ MMM ಮಾಯಾಂಕ್ ಚಾನೆಲ್ ನ ಧಾರವಾಡ ಹುಡಗಾ. ನನ್ನ ಚಾನಲ್ ನಲ್ಲಿ ಶಾರ್ಟ್ ವಿಡಿಯೋ,ಹಾಗೂ ಲಾಗ್ ವಿಡಿಯೋ ಕೂಡ ಬರ್ತವೆ.ವಿಡಿಯೋಗಳನ್ನು ನೋಡಿ ನಿಮ್ಮ ಅನಿಸಿಕೆಗಳನ್ನು ನನಗೆ ತಿಳಿಸಿ.ಹಾಗೆ ಈ ಚಾನಲ್ ನೀವು ಸಬ್ ಮಾಡ್ಕೊಳಿ ಹಾಗೆ ನೋಟಿಫಿಕೇಶನ್ ಆನ್ ಮಾಡ್ಕೊಳಿ. ನಿಮ್ಮ ಪ್ರೋತ್ಸಾಹವೂ ನನ್ನ ಉತ್ಸಾಹ ಆಗಿರುತ್ತೆ. ದನ್ಯವಾದಗಳು