Channel Avatar

Shivasarja_mysore ಶಿವಸರ್ಜಾ_ಮೈಸೂರು @UCyNRrqU2vBkAVuBGWndKiBA@youtube.com

30K subscribers - no pronouns :c

#ನನ್ನ ದೇವರು #ನನ್ನ #ಅರ್ಜುನ 🐘🐘🐘 #ಗಂಧದ #ಗುಡಿ #ಇದು #ಮೈಸೂರು 🙏


About

#ನನ್ನ ದೇವರು #ನನ್ನ #ಅರ್ಜುನ 🐘🐘🐘
#ಗಂಧದ #ಗುಡಿ #ಇದು #ಮೈಸೂರು 🙏
#ಚಿನ್ನದ #ನಾಡಿದು #ಮೈಸೂರು
🐆🐅🐒🦍🦒🦛🦏🐘🐆
#ಕಾಡಿನ ವನ್ಯಜೀವಿ ಛಾಯಾಗ್ರಾಹಕ ಆಗುವ ಆಸೆ
#ಕಾಕನಕೋಟೆ #ಕಾಡಿನ #ಅರ್ಜುನನ #ಅಭಿಮಾನಿ
#Save Tiger's ,#Save River's
ಬೇಸಿಗೆ ಕಾಲದಲ್ಲಿ ಪಕ್ಷಿ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಕುಡಿಯಲು ನೀಡಿ 🙏🙏🙏🙏🙏
#ಕಾಡು ಉಳಿಸಿ ದೇಶ ಬೆಳೆಸಿ🎄🎋🎄🎋🎄🎋
#ಪ್ರಾಣಿ ಪಕ್ಷಿಗಳ ಸಂಕುಲವನ್ನು ಕಾಪಾಡಿ🎄🐑🐃🦒🐘🦛🦣🐆🐂🐿️🐘🐘🐆🐃🦫🐃🐅🐘🦬🐆🦬


#ಅರ್ಜುನನ ಫೋಟೋ ವಿಡಿಯೋ ಎಷ್ಟೋ ಜನ ನೋಡಿ ಇಲ್ಲ ,,ಅರ್ಜುನ ವಿಡಿಯೋ ಮತ್ತು ಅವನು ಮಾಡಿರುವ ಕಾಡಾನೆ ಕಾರ್ಯಾಚರಣೆ ವಿಡಿಯೋ ಹಾಕುವ ಮೂಲಕ ನಿಮೆಗೆಲ್ಲರಿಗೂ ತೋರಿಸುವ ಒಂದು ಸಣ್ಣ ಪ್ರಯತ್ನ ನನ್ನದು ಗೆಳೆಯರೇ ❤️❤️❤️🙏🙏🙏
#ಅರ್ಜುನ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ ಅವನು ಸದಾ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾನೆ🙏🙏🙏🐘ಅರ್ಜುನ 🐘ಅಜರಾಮರ 🐘🙏🙏🙏🙏❤️❤️❤️❤️❤️❤️