ಎಲ್ಲಾ ಸಿನಿಮಾಪ್ರೇಮಿಗಳಿಗೆ...
Hi Movie Lovers...
We Love Cinema With Madness,No Language Limits...
"ಸಿನಿಮಾ ಬ್ರೋ ,ಕನ್ನಡ " , "cinema bro kannada" ಎಂಬ ನಮ್ಮ youtube channel. ಎಲ್ಲಾ ಭಾಷೆಯ ಸಿನಿಮಾಗಳ News,updates ,Reviews and connects ಎಲ್ಲಾ ವಿಷಯಗಳನ್ನು ತಿಳಿಸುತ್ತೇವೆ, ಎಲ್ಲರೂ ನಮ್ಮ ಸಿನಿಮಾ ಪ್ರಯಾಣಕ್ಕೆ ಜೊತೆಯಾಗಿ Subscribe ಮಾಡಿ ಬೆಂಬಲ ನೀಡಿ... ನನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ, ಸಿನಿಮಾ, ಸಿನಿಮಾ, ಸಿನಿಮಾ ಅಷ್ಟೇ,ಜೈ ಸಿನಿಮಾ...