Channel Avatar

Keertidayu Kannada vlogs @UCwShmpa4iKwRuxNOv6EkDBg@youtube.com

1K subscribers - no pronouns :c

ಹಾಯ್ ಉತ್ತರ ಕರ್ನಾಟಕದ ಬೆಡಗಿ ಹಳ್ಳಿ ಸ್ಟೈಲ್ ಅಡುಗೆ ಸಿಟಿ ಸ್ಟೈಲ್ ಅಡು


06:04
ಎಳ್ಳು ಬೆಲ್ಲ ತಗೊಂಡು ಎಳ್ಳು ಬೆಲ್ಲ ಇರೋನು ಎಲ್ಲರೂ ಉತ್ತರ ಕರ್ನಾಟಕದ ಸ್ಪೆಷಲ್ ಹೋಗಿ ರೆಸಿಪಿ 🙏👌
05:01
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಹೇಳುತ್ತಾ ಇವತ್ತಿನ ರೆಸಿಪಿ ಕಡ್ಲಿಪಲ್ಯ
03:58
ಕುಕ್ಕರ್ ತಗೊಂಡಿದ್ದೆ ಮತ್ತ ಇವತ್ತಿನ ನಾಷ್ಟಕ ಉಪ್ಪಿಟ್ ಮಾಡಿದ್ದೆ 🙏 ಪ್ಲೀಸ್ ನನಗೆ ಸಬ್ಸ್ಕ್ರೈಬ್ ಮಾಡಿ 🙏
03:47
meesho ಸೀರೆ ಆಡರ್ super duper ಗಟ್ಟಿ ಚಟ್ನಿ ರೆಸಿಪಿ ಪ್ಲೀಸ್ ನಮ್ಮ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ 🙏
02:19
marriage ಬುತ್ರಟ್ಟಿ ತರುತ್ತಾರೆ ಮತ್ತು ನಮ್ಮ ಕಡೆ ಹೆಂಗಂದ್ರ ಸಜ್ಜಿ ರೊಟ್ಟಿ ಎಲ್ಲ ತರ ಕಾಯಿ ಪಲ್ಯ 👌
03:06
ಮನೆಯಲ್ಲಿ ತರಕಾರಿ ಖಾಲಿಯಾದಾಗ ಈ ಉಳ್ಳಾಗಡ್ಡಿ ಏನಗೈ ಮಾಡಿ ನೋಡ್ರಿ 👌 ಎಲ್ಲರಿಗೂ ಇಷ್ಟ ಆಗುತ್ತೆ
06:30
ಸಜ್ಜಿ ರೊಟ್ಟಿ ಲೆಟಿಸುವ ವಿಧಾನ ಯಾರಿಗೂ ಸಜ್ಜಿ ರೊಟ್ಟಿ ಮಾಡಕ್ಕ ಬರಂಗಿಲ್ಲ ಹರಿತವು ಅಂತೀರಿ ರೊಟ್ಟಿ ಹರಿಯಂಗಿಲ್ಲ
03:11
ನಾನು ಬಜ್ಜಿ ಹೇಗೆ ಮಾಡೋದು ಮಾಡ್ತೀನಿ ಸಿಂಪಲ್ ಬಜ್ಜಿ ರೆಸಿಪಿ ನಾಳೆ ಸಜ್ಜಿ ರೊಟ್ಟಿ ಮಾಡೋದ 👍
04:15
ಸಿಂಪಲ್ ಪರೋಟ ll ಮದುವೆ ಅಕ್ಷತೆ ರೆಡಿ ಮಾಡಿದ್ವಿ ಸಿಂಪಲ್ ಒಂದು ಕುರ್ಮಾ
03:19
ಬದನೆಕಾಯಿ ಎನೆಗಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ ಎಲ್ಲರೂ ಇಷ್ಟಪಟ್ಟ ತಿಂತಾರಾ
04:24
ಬೆಳಿಗ್ಗೆ 5:40 ರಿಂದ ನನ್ನ ರೂಟಿನ್ ಹೇಗಿರುತ್ತೆ ಮತ್ತು ಒಂದು ಸಿಂಪಲ್ ರೆಸಿಪಿ ಬದನೆಕಾಯಿ ಪಲ್ಯ 👌
03:32
ಬಾಸುಂದೆ ಮಾಡಿದ್ದೆ Happy New Year🙏💐🎂 ಹೊಸ ವರ್ಷಕ್ಕೆ ಎಲ್ಲರಿಗೂ ಒಳ್ಳೆಯದಾಗಲಿ 🙏👍
03:00
ಅವರೆಕಾಯಿ ಪಲ್ಯ ಎಲ್ಲರಿಗೂ ಇಷ್ಟ ಪಡುವಂತ ಒಂದು ಪಲ್ಯ 👌 ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್
02:46
ಸಿಂಪಲ್ ಗುಚ್ಚು ಮನೇಲಿ ಹಾಕಬಹುದು ಡಬಲ್ ಬೀಡ್ಸ್ ಇಂದ ಸೂಪರ್ ಆಗಿರುವಂತ ಒಂದು ಗುಚ್ಚು
03:41
ಮೆಂಟಿ ಪಲ್ಯ ರೆಸಿಪಿ ರೊಟ್ಟಿ ಜೊತೆ, ಸೂಪರ್ ಕಾಂಬಿನೇಷನ್ ಎಲ್ಲರೂ ಇಷ್ಟಪಡ್ತಾರೆ
03:07
ಮುತ್ತೈದರನ್ನು ಉಡಿ ತುಂಬಿದೆ ಗುರುವಾರದ ಬಹಳ ಚೆನ್ನಾಗಿ ಪೂಜೆಯನ್ನು ಮುಗಿಸ್ಕೊಂಡೆ 🙏
04:32
ಬೇಳೆ ಹೋಳಿಗೆ ಕಟ್ಟಿನ ಸಾಂಬಾರ್ ಲಾಸ್ಟ್ 🙏ಗುರುವಾರದ ಪೂಜಾ👌 ಮಗಳು ಪೂಜಾ👍
04:19
ಕೊನೆಯ ದಿನದ ಲಾಸ್ಟ್ ಡೇ ಕುದುರೆಗಳು ಬಂದಿದ್ದು ಫೋಟೋಸ್ ಆಡ್ ಮಾಡ್ತೀನಿ
08:37
ಕೊನೆಯ ದಿನದ ಪಾರಾಯಣ ಕೀರ್ತನೆ ಹೇಗಿತ್ತು ಕಮೆಂಟ್ ಮಾಡಿ ಹೇಳಿ 🙏🙏🙏
02:24
ಸನ್ಮಾನ್ಯ ಶ್ರೀ ರಾಜು ಕಾಗೆ 🙏 ಕೃಷ್ಣ ಮಹಾರಾಜರ ಇಂಗಲೀಕರ್ 🙏🙏🙏🙏🙏 ಅಕ್ಕಿ ಕೇರ್ ಮಾಡಿದ್ರು
06:26
ಗಣ್ಯ ವ್ಯಕ್ತಿಯ ಪ್ರವಚನಗಳು ನಾನಾ ಗಣ್ಯ ವ್ಯಕ್ತಿಯರು ಬಂದಿದ್ದರು ಇವತ್ತಿನ ನಾಷ್ಟಕ ಇಡ್ಲಿ ಚಟ್ನಿ ಸಾಂಬಾರ್
03:38
🙏🙏🙏🙏🙏💐💐💐💐💐💐
04:04
ಕೃಷ್ಣ ಮಹಾರಾಜರ ಪಾರಾಯಣ ನಮ್ಮೂರಲ್ಲಿ ನಡೆದಂತಹ ಒಂದು ಫಂಕ್ಷನ್ ಇದು 🙏
04:57
ರುಚಿಯಾದಂತ ಆಲೂಗೆಡ್ಡೆ ಪಲ್ಯ ಪೂರಿ ಎಣ್ಣೆ ಹಿಡಿಯಂಗಿಲ್ಲ ಟ್ರೈ ಮಾಡಿ
04:41
ಬಾಸುಂದ ಯಾವ ರೀತಿ ಮಾಡೋದು ಅಂತ ತುಂಬಾನೇ ಚೆನ್ನಾಗಿ ರೆಸಿಪಿ
04:14
ಹಸಿಮೆಣಸಿನಕಾಯಿ ಚಟ್ನಿ ನನ್ನ ಮಗ ಹಾಸ್ಟೆಲ್ನಿಂದ ಬಂದ ಮನೆ ಹತ್ರ ಖಾರಿಕ್ ಬಂದಿದ್ದು 🙏
06:04
ಎರಡನೇ ಗುರುವಾರ ಲಕ್ಷ್ಮಿ ಪೂಜೆ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆಯನ್ನ ಮಾಡಿದ್ದೆ ಬೇಳೆ ಕಡಬು ಮಾಡಿದ್ದೆ 🙏
06:55
ಸಿಂಪಲ್ ಒಂದು ಸಾಂಬಾರ್ ರೆಸಿಪಿ ಇವತ್ತಿನ ಡೈಲಿ ಲೋಗ್ ಹೇಗಿರುತ್ತೆ ಅಂತ 🙏👍
03:58
meeho 🎁 ಕೆಂಪು ಚಟ್ನಿ ರೆಸಿಪಿ
02:59
ಸಿಂಪಲ್ ಪಡ್ಡು ರೆಸಿಪಿ ಇವತ್ತಿನರೂಟೀನ್ ಹೇಗಿರುತ್ತೆ
04:37
ನೈವೇದ್ಯಕ್ಕೆ ಹೋಳಿಗೆಯನ್ನು ಮಾಡಿದ್ದೆ ಲಕ್ಷ್ಮಿ ಪೂಜೆ ಯಾವ ರೀತಿ ಮಾಡಿದೆ ಅವತ್ತಿನ ದಿನ ಕೆಲಸ ಏನಿತ್ತು
05:35
💐ಮಾಗಸಿರ ಮಾಸದ ಲಕ್ಷ್ಮೀ ಪೂಜೆ ಯಾವರಿತಿ ಮಾಡುವುದೂ 🙏ನಿವು ಹೀಗೆಮಾಡತಿರಾ
06:02
ಶೇಂಗಾ ಹಾಕಿ ಮಾಡುವ ಒಂದು ರೆಸಿಪಿ ಪಲಾವ್ ಯಾರಿಗೆ ಇಷ್ಟ ಇಲ್ಲ ಹೇಳಿ ರುಚಿಯಾದಂತ ಪಲಾವ್ 👌👌
05:04
ಕಬ್ಬಿನ ಹಾಲು ಯಾರಿಗಿಲ್ ಇಷ್ಟ ಇಲ್ಲ ಹೇಳಿ👌😜 ಬದನೆಕಾಯಿ ಪಲ್ಯ ರೆಸಿಪಿ 👍🙏 ಪ್ಲೀಸ್ ಸಪೋರ್ಟ್ ಮಾಡಿ
03:22
ಗಟ್ಟಿ ಚಟ್ನಿ ಶೇಂಗಾ ಚಟ್ನಿ ಎಲ್ಲರೂ ಚಟ್ನಿ ಅಂದ್ರೆ ಎಷ್ಟನೇ ಪಡುತ್ತಾರೆ❤️👍💐
05:49
ಬಗರ್ ರೆಸಿಪಿ ಪ್ಲೀಸ್ ನಮಗೂ ಸಬ್ಸ್ಕ್ರೈಬ್ ಮಾಡಿ ನಮಗೂ ಸಪೋರ್ಟ್ ಮಾಡಿ 🙏🙏🙏🙏🙏
04:01
December 1, 2024
04:28
ಹೆಸರು ಕಾಳು ಒಗ್ಗರಣೆ ಹೆಸರುಕಾಳು ದಾಲ್ ರೆಸಿಪಿ 👌👌👌👌👌👌
02:00
ಸಿಂಪಲ್ ಒಂದು ರಿಸೆಪ್ಶನ್ ll🎁👍 ಎಲ್ಲಮ್ಮ ದೇವಿಯ ಜಗವನ್ನು ತರುತ್ತಾರೆ 🙏🙏
03:19
ಮನೆ ಹತ್ತಿರ ಹಾಕಿರುವ ಕುಂಬಳಕಾಯಿ ಎಲೆಯ ಪಲ್ಲೆ ಮಾಡಬಹುದು ರೊಟ್ಟಿ ಜೊತೆ ತುಂಬಾನೇ ಚೆನ್ನಾಗಿರುತ್ತೆ
04:41
ಮೆಕ್ಕೆಕಾಯಿ ಉಪ್ಪಿನಕಾಯಿ ರೊಟ್ಟಿ ಊಟದ ಜೊತೆ ಕಹಿ ತಿನ್ನೋದ್ರಿಂದ ಆರೋಗ್ಯಕ್ಕೆ ಒಳ್ಳೆಯದು 🙏
04:53
ಮದುವೆ ಇತ್ತು ಯಾದಿ ಮೇಲೆ ಶಾದಿ ಅವಲಕ್ಕಿ ರೆಸಿಪಿ 👍👌
03:09
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ್ಚ🙏💐 ಭಜತಾಂ ಕಲ್ಪರುಷ್ಣಾಯ ನಮತಾಂ ಕಾಮಧೇನು 🙏🙏
04:01
ಸಿಂಪಲ್ ಸಾಂಬಾರ್ ರೆಸಿಪಿ👌👌 ಪ್ಲೀಸ್ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ 🙏
03:27
ನಾವು ಸಣ್ಣವರಿದ್ದಾಗ ಮುಟ್ಗಿ ಮಾಡ್ತಿದ್ರು 👌👌ನಮ್ಮನೇಲಿ ನಾನು ಅದೇ ರೀತಿ ಮಾಡಿ ತೋರಿಸ್ತೀನಿ ಎಲ್ಲರಿಗೂ ಇಷ್ಟ 👌🙏
06:23
ಜುಣಕ ಯಾವ ರೀತಿ ಮಾಡೋದುll ಸಾಮ್ರಾಣಿ ಹೋಗಿ ಹಾಕೋದ್ರಿಂದ 🙏 ಕುಂಬಳಕಾಯಿ ಆಗಿದ್ದು
02:47
ರವಿವಾರದ ಸಾಯಂಕಾಲದಿಂದ ರುಟೀನ್ ll 🙏ಪಕೋಡ ಮಾಡೋದು ತಿಳಿಸಿಕೊಡುತ್ತೇನೆll ಪ್ಲೀಸ್ ಸಪೋರ್ಟ್ ಮಾಡೋದನ್ನ ಮರಿಬೇಡಿ ❤️👍
05:20
ಟೊಮೆಟೊ ಬಾತ್ ರೆಸಿಪಿ ll ಬೆಳಗ್ಗೆ 5.40 ನನ್ನ ಮಗಳು ಮಾಡಿರುವ ಟೊಮೆಟೊ ಬಾತ್ ❤️👌
08:01
ನನ್ನ ಅಕ್ಕನ ಗ್ರಹ ಪ್ರವೇಶ🙏🙏 ಹೋಮ್ ಟೂರ್👌 ನನ್ನ ತವರ ಮನೆ ll❤️ ಫ್ಯಾಮಿಲಿ ಫೋಟೋಸ್
04:34
🙏ತುಳಸಿ ವಿವಾಹ ll🙏 ಆಕಳು ಹೋರಿಕರ ❤️❤️💐🥰
03:10
ಮಂಗಳವಾರllಬೆಳಗಿನ ಪೂಜೆ 🙏💐 ಪ್ಲೀಸ್ ಸಪೋರ್ಟ್ ಮಾಡಿ 🙏🙏❤️
03:35
ಅಲಸಂದಿ ಕಾಳು ಪಲ್ಯ ಯಾವ ರೀತಿ ಮಾಡೋದು ಅಂತ ತೋರಿಸ್ತೀನಿ ಬನ್ನಿ
04:09
ಗಿಣ್ಣದ ವಡೆ ಹೇಗೆ ಮಾಡೋದು ಬನ್ನಿ ಒಮ್ಮೆ ಈ ವಿಡಿಯೋ ನೋಡ್ಕೊಂಡು ಬರ್ರಿ
05:13
ನಮ್ಮ ಆಕಳು ಹೋರಿಕರ ಹಾಕಿತ್ತು🐄 ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ನನ್ನ ಚಾನೆಲ್ಲಿಗೆ 🙏🙏
06:06
ಗೃಹಪ್ರವೇಶದ ಲಾಂಗ್ ವಿಡಿಯೋ🏠🏝️ ಪ್ಲೀಸ್ ಸಪೋರ್ಟ್ ಮಾಡಿ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ
02:28
ಗುರುವಾರದ ರುಟೀನ್ ನಾಷ್ಟಕ ದೋಸೆ ಮಾಡಿದ್ದೆ 👌
02:53
ಸಬ್ಬಕ್ಕಿ ಪಲ್ಯ ಮಾಡುವ ರೆಸಿಪಿ ll ಚೋಳದ ರೊಟ್ಟಿ ಮಾಡಿದ್ದೆ
02:35
ದೀಪಾವಳಿ ಹಬ್ಬ ಇದಾಗಿತ್ತು ಪಾರ್ಟ್ 2 🙏❤️
02:58
ರಂಗೋಲಿ ಹೂರಣ ಕಡಬು ಹೋಳಿಗೆ ಲಕ್ಷ್ಮಿ ಪೂಜೆ ಎಲ್ಲ ಮಾಡಕ್ಕ ಲೇಟ್ ಆಯ್ತು ಪಾಸ್ಟ್ ಒಳಗ ತೋರಿಸ್ತೀನಿ
03:14
ಚೋಡ ಅಥವಾ ಬಡಂಗ್ ಮಾಡುವ ರೆಸಿಪಿ ಸೂಪರ್ ಮಸ್ತ್ ಆಗಿ ಬರ್ತಾವ 👍👌