Channel Avatar

Triveni youtube channel @UCv_qn0d5uD1mpXIRMnph5Uw@youtube.com

1.9K subscribers - no pronouns :c

I am Triveni from channagiri.I am here to share my daily lif


10:48
ನಮ್ಮ ಚನ್ನಗಿರಿಯಲ್ಲಿ #exhibition ಬಂದಿದೆ ನಾವಂತೂ ಚಿಕ್ಕ ಮಕ್ಕಳು ತರ ಆಟ ಆಡಿದ್ವಿ#channagiri#davanagere
10:02
ಈ ದಿನ ಎರಡು ಉಪಯೋಗವಾಗುವಂತಹ ಶಾಪಿಂಗ್ ಮಾಡಿದೆ ಎರಡು ಪ್ರಾಡಕ್ಟ್ ತುಂಬಾ ಚೆನ್ನಾಗಿದೆ #mynewvlog#amezonshoping
07:44
ಮರಣಾಂತಿಕವಾದಂತ ಕಾಯಿಲೆಗಳ ಬಗ್ಗೆ ನಕಲಿ ವೈದ್ಯರ ಮಾತು ಕೇಳಿ ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ 🙏
11:34
ತುಂಬಾ ಸರಳವಾಗಿ ರುಚಿಯಾಗಿ ಮಾಡಿದ ಬದನೆಕಾಯಿ ಪಲ್ಯ #ಬದನೇಕಾಯಿಪಲ್ಯ
02:12
ನಮ್ಮವಿಶಾಲಮ್ಮ ತುಂಬಾ ಖುಷಿಯಾಗಿದ್ದಾರೆ ❤️
18:09
ನನ್ನ ಹತ್ತಿರ ಟೈಲರಿಂಗ್ ಮಷೀನ್ ಇದ್ದರೂ ಸಹ ಹೊಸ ಹೈ ಸ್ಪೀಡ್ ಮಷೀನ್ ಏಕೆ ತಗೊಂಡೆ ಹೊಸ ಮಿಷಿನ್ ಎಲ್ಲಿ ತಗೊಂಡೆ?
15:08
ಬನ್ನಿ ಸ್ವಲ್ಪ ಮಾತಾಡೋಣ ಇವತ್ತು ಮತ್ತೊಂದು ಸೀರೆಯಲ್ಲಿ ಲಾಂಗ್ ಅಂಬ್ರೆಲ್ಲಾ ಕುರ್ತಿಯನ್ನ ಹೊಲೆದುಕೊಂಡೇ ಸ್ನೇಹಿತರೆ
19:35
ಇವತ್ತು ನನ್ನ ಅಮ್ಮನ ಪೂಜೆ ನಾನು ಮನೆಯಲ್ಲಿ ಹೇಗೆ ಮಾಡುತ್ತೇನೆ ನೋಡೋಣ ಬನ್ನಿ🙏#triveniyoutubechannel#mynewvlog
02:27
ಮನೆಯಲ್ಲಿ ಇತರ ಪುಟ್ಟ ಟೈಲರಿಂಗ್ ಮಿಷಿನ್ ಇದ್ದರೆ ಎಷ್ಟು ಉಪಯೋಗ ಅಲ್ವಾ ತುಂಬಾ ಈಸಿಯಾಗಿ ಬೇಗ ಹೊಲಿಯಬಹುದು
13:30
ನನ್ನ ಮಗಳು ಮಾಡಿದ ಟಮ್ಯಟೋ ಬಾತ್ 👌simple and easy #tomatobath
15:00
ನಮ್ಮ ದೀಪಾವಳಿ ಹಬ್ಬ ಹೇಗಿತ್ತು ನೋಡಿ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏
01:57
ನಮ್ ವಿಶಾಲಮ್ಮ ನಿಮಗೆ ಒಂದು ವಿಷಯ ತಿಳಿಸಬೇಕಂತೆ 🙏 ದಯವಿಟ್ಟು ಅವರ ಮಾತನ್ನು ಕೇಳಿ ಎಲ್ಲರೂ 🙏
12:27
ನಮ್ಮನೆಯ ಬೆಳಗಿನ ಉಪಹಾರ #ಅವಲಕ್ಕಿ#poharecipe ಬಿಸಿ ಬಿಸಿ ಅವಲಕ್ಕಿ
11:21
ನಮ್ಮ ಕಡೆ ಮಾಡುವ ಭೂಮಿ ಹುಣ್ಣಿಮೆ, ಹಬ್ಬ ಹೇಗೆ ಆಚರಣೆ ಮಾಡಿದಿವಿ? ಏನೇನು ಅಡುಗೆ ಮಾಡಿದ್ವಿ?
05:01
ನಮ್ಮನೆಯ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬ
03:42
ನಮ್ಮ ಊರ ಆ ದೇವತೆಯ ದರ್ಶನ ಮಾಡಲು ಬಂದ್ವಿ #Navaratripooja #temple #vlog#channagiri
02:19
ನವರಾತ್ರಿಯ ಮೊದಲನೇ ದಿನ ಶೈಲ ಪುತ್ರಿಯ ಆರಾಧನೆ ಬ್ರಹ್ಮಚಾರಿಣಿ ದೇವಿಯ ಆರಾಧನೆ
04:44
ನಮ್ಮ ಚನ್ನಗಿರಿಯಲ್ಲಿ ವಿನಾಯಕ ಸ್ವಾಮಿ ದರ್ಶನ ಮಾಡೋಣ ಬನ್ನಿ ಮತ್ತು ನನ್ನ ಒಂದು ದಿನದ ಕಾರವಾರದ ಪ್ರವಾಸ
09:32
ಸೂಪರ್ ಸಾಂಬಾರ್ ಪುಡಿ 👌2 ಇನ್ನೊಂದು ವಿಧಾನದಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಉಪಯೋಗಿಸಿ ಮನೆಯಲ್ಲಿ ಮಾಡಬಹುದು
02:49
ನಮ್ ಕಡೆ ಗೌರಿ ಗಣೇಶ ಹಬ್ಬ ಆದ್ಮೇಲೆ ನಮ್ಮ ತವರು ಮನೆಯವರು ಗೌರಿ ಬಾಗಿನ ಕೊಡುತ್ತಾರೆ
09:51
ನಮ್ಮನೆಯ ಗಣೇಶ ಹಬ್ಬ ಹೇಗೆ ಆಚರಣೆ ಮಾಡಿದಿವಿ? ನೋಡೋಣ ಬನ್ನಿ 🙏#ganeshahabba#triveniyoutubechannel
03:00
ನಮ್ಮನೆ ಗೌರಿ ಹಬ್ಬ
02:22
ಶ್ರಾವಣ ಶನಿವಾರದ ದಿನ ಆಂಜನೇಯ ಸ್ವಾಮಿಯ ದರ್ಶನ ಮಾಡಲು ಬಂದ್ವಿ ಯಾವುದೇ ನವಗ್ರಹ ದೋಷವಿದ್ದರೂ ಪರಿಹಾರವಾಗುತ್ತದೆ
02:11
ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆ ಸಾಸಿವೆಹಳ್ಳಿಯ ಖಾಸಗಿ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ
08:36
ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ನನ್ನ ಅಭಿಪ್ರಾಯ #triveniyoutubechannel
01:43
ನಮ್ಮ ಮನೆಯ ನಾಗರ ಪಂಚಮಿ ಹಬ್ಬ ಮತ್ತು ಶುಕ್ರಗೌರಿ ಪೂಜೆ #triveniyoutubechannel
03:49
ಮಸಾಲಪಾಪ್ಕಾರ್ನ್ ಸುಲಭವಾಗಿ ಮನೆಯಲ್ಲಿ ಮಾಡಬಹುದು ಮಳೆಗಾಲದಲ್ಲಿ ಚಳಿಗಾಲದಲ್ಲಿ ತುಂಬಾ ಚೆನ್ನಾಗಿರುತ್ತೆ #popcorn
02:04
ಇವತ್ತೊಂದು ಹೊಸ ಒಲೆ ತಗೊಂಡೆ ಸ್ನೇಹಿತರೆ #ibell#induction#stove
01:56
ಸರಳವಾದ ಮತ್ತು ಶೀಘ್ರ ಫಲ ನೀಡುವ ಧನಲಕ್ಷ್ಮಿ ಪೂಜೆ ಮತ್ತು ಮಂತ್ರ 🙏#triveniyoutubechannel
16:50
ಸಾಕ್ಷಾತ್ ಪಾರ್ವತಿ ದೇವಿಯೇ ಇಲ್ಲಿ ಕುಕ್ಕುವಾಡೇಶ್ವರಿಯಾಗಿ ನೆಲೆಸಿದ್ದಾರೆ 🙏#ammanagudda#channagiri
08:34
ಹೊನ್ನಾಳಿ ತಾಲೂಕು ದಾವಣಗೆರೆ ಜಿಲ್ಲೆ ರಾಂಪುರ ಹಾಲಸ್ವಾಮಿ ಮಠದ ಮುಂದಿನ ಉತ್ತರಾಧಿಕಾರಿಯ ಆಯ್ಕೆ ಮುಂದೂಡಲಾಯಿತು
04:16
ಕೋಕನಟ್ ಲಡ್ಡು ಕೇವಲ 15 ನಿಮಿಷಗಳಲ್ಲಿ ಮಾಡಬಹುದು #triveniyoutubechannel#coconutladdu#recipe
10:31
ಆಗ್ಯಾರೋ ಹೇರ್ ಡ್ರೈಯರ್ ನನಗೆ ಯೂಸ್ ಆಯ್ತಾ ಇಲ್ವಾ? #agarovalumizerhairdryer
05:07
ಸಂಕಷ್ಟ ನಾಶನ ಗಣಪತಿ ಸ್ತೋತ್ರವನ್ನು ತುಂಬಾ ಸುಲಭವಾಗಿ ಪಟಿಸಬಹುದು ಸಂಕಷ್ಟಹರ ಚತುರ್ಥಿ ಮಂಗಳವಾರ ಬಂದಿದೆ#triveni
02:22
ಮಣ್ಣಿನ ದೀಪದಲ್ಲಿ ತುಪ್ಪದ ಬತ್ತಿಗಳನ್ನು ಹಾಕಿ ದೇವರಿಗೆ ಬೆಳಗುವುದರಿಂದ ಏನಾಗುತ್ತದೆ?
16:39
ನಮ್ಮ ಮನೆಯ ಸಂಕಷ್ಟ ಹರ ಚತುರ್ಥಿ ಪೂಜೆಯ ಬಗ್ಗೆ ಮಾಹಿತಿ ನೀಡಿದ್ದೇನೆ #trivenichannagiri#ಸಂಕಷ್ಟಹರಚತುರ್ಥಿವ್ರತ 🙏
06:00
ನಮ್ಮನೆ ಬೆಳಗ್ಗಿನ ಉಪಹಾರ ಒಗ್ಗರಣೆ ಮಂಡಕ್ಕಿ #oggaranemandakkii#recipe
15:18
ನಾವು ಯಾವ ಬಟ್ಟೆ ಸ್ಟಿಚ್ ಮಾಡಲು ರೆಡಿ ಮಾಡಿಕೊಂಡಿದ್ದೀನಿ ಏನೇನು ಬೇಕು ? ನೋಡೋಣ ಬನ್ನಿ
11:59
ನಾವು ಬೆಳೆದ ಹೂಗಳನ್ನು ದೇವರಿಗೆ ಅರ್ಪಿಸಿ ಪೂಜೆ ಮಾಡಿದಾಗ ತುಂಬಾ ಸಂತೋಷ ಇಷ್ಟಲಿಂಗ ಪೂಜಾ ವಿಧಾನ##trivenichannagiri
05:23
ಇವತ್ತು ಸ್ವಲ್ಪ ಗಾರ್ಡನಿಂಗನಲ್ಲಿ ಕೆಲವೊಂದು ಗಿಡಗಳ ರೀಪಾಟ್ ಕೆಲಸ ಇದೆ ಬನ್ನಿ ನೋಡೋಣ
03:16
ಬ್ರೌನ್ ರೈಸ್ ಇಂದ ಅನ್ನ ಹೇಗೆ ಮಾಡಬೇಕು #brownrice#cooking #recipe
12:06
ಈಗ ಮನೆಗೆ ನಾನು ಏನೇನು ತಗೊಂಡು ಬಂದೆ #kannada #trivenichannagiri #vlog
02:15
our new car nexa fronx welcome to my home❤️🙏#trivenichannagiri
08:17
ನಮ್ಮ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ನಲ್ಲೀ ಆಲೂ ಪಲಾವ್ ಮಾಡಿದ್ದೀವಿ #potyatopalav#ಆಲೂಗಡ್ಡೆಪಲಾವ್
21:45
ನಮ್ಮ ಕಡೆ ಮಾಡುವ ಸಾಂಬಾರ್ ಪುಡಿ #sambarpowderrecipe #ಸಾಂಬಾರ್ಪೌಡರ್ #trivenichannagiri
13:20
ಸವದತ್ತಿ ರೇಣುಕಾ ಎಲ್ಲಮ್ಮನ ಪಟ್ಟಳ್ಳಿಗೆ ಪೂಜೆ ಯಾವ ರೀತಿ ಮಾಡುತ್ತಾರೆ ನೋಡೋಣ ಬನ್ನಿ
06:25
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಗುಂಡೇರಿ ಶ್ರೀ ಹಾಲಸ್ವಾಮಿಗಳ ರಥೋತ್ಸವ ತುಂಬಾ ವಿಶೇಷ 🙏
10:02
ಶ್ರೀ ಗುರು ಹಾಲಸ್ವಾಮಿ ರಥೋತ್ಸವ ರಾಂಪುರದಲ್ಲಿ ಇರುವ ಕಲ್ಮಠ ದುರ್ಗಾಂಬಿಕಾ ದೇವಾಲಯ ಮತ್ತು ನಮ್ಮ ಅಪ್ಪ ಅಮ್ಮನ ಮನೆ
05:47
my home tour#trivenichannagiri
13:31
ಹೊಸ ಪಡ್ಡಿನ ಹಂಚನ್ನು ನಾನು ಎಲ್ಲಿ ತಗೊಂಡೆ ಈ ಹಂಚಲ್ಲಿ ರುಚಿಯಾದ ಪಡ್ಡನ್ನು ಹೇಗೆ ಮಾಡೋದು ನೋಡೋಣ ಬನ್ನಿ #paddu
17:38
my travel vlog #trivenichannagiri#karvar#gokarna
04:11
ನಮ್ಮ ಮನೆಯಲ್ಲಿ ಇವತ್ತಿನ ವಿಶೇಷ ಪೂಜೆ # ಸಂಕಷ್ಟಹರ ಚತುರ್ಥಿ#sankashthi_chaturthi ಪೂಜೆ##trivenichannagiri
13:47
ಇವತ್ತು ನಮ್ಮ ಮನೆಯ ಎರಡು ರೀತಿಯ ಅಡುಗೆಗಳು #recipe #cooking #trivenichannagiri
15:46
ನಮ್ಮನೆಯಲ್ಲಿ ಇವತ್ತಿನ ಬ್ರೇಕ್ ಫಾಸ್ಟ್ ಏನು #cooking#trivenichannagiri #kannada #recipe
13:47
ತುಂಬಾ ಬೇಗ ಮಾಡಬಹುದು ಈ ರೆಸಿಪಿ #recipe#trivenichannagiri
09:25
ನಮ್ಮ ಹೋಟೆಲ್ ಓಪನ್ ಆಗಕೂ ಮುಂಚೆ ಏನೇನು ಕೆಲಸ ಇರುತ್ತೆ ನೋಡೋಣ ಬನ್ನಿ
14:59
ನಂಬಿದವರನ್ನು ಕಾಪಾಡುವ ಜೀವನದ ಎಲ್ಲಾ ಸಮಸ್ಯೆಗೆ ಪರಿಹಾರ ಕೊಡುವ ಒಂದು ವಿಶೇಷವಾದ ದೇವಾಲಯಕ್ಕೆ ಹೋಗೋಣ ಬನ್ನಿ
14:48
ಸಿಂಪಲ್ ಸಾಂಬಾರ್ ಹೇಗೇ ಮಾಡೋದು ನೋಡೋಣ ಬನ್ನಿ #moongdalsambar#cooking trivenichannagiri
12:45
ಹೊಸ ವರ್ಷದಲ್ಲಿ ರುಚಿಯಾದ ಆರೋಗ್ಯಕರವಾದ ಸಿಹಿಯನ್ನು ಮಾಡೋಣ ಬನ್ನಿ #trivenichannagiri
10:39
ನಮ್ಮ ಬೆಳಗಿನ ಉಪಹಾರ #trivenichannagiri