ನಮಸ್ಕಾರ ಎಲ್ಲರಿಗೂ...
ಈ ಮುಂಚೆ ನಾನು ಈ ಯೂಟ್ಯೂಬ್ ಚಾನೆಲ್ ನಲ್ಲಿ ಕವಿತೆಗಳನ್ನು ಬರೆದು ಹಾಕುತ್ತಿದ್ದೆ ಆದರೆ ಈಗ ನಾನು ನನ್ನ ಜೀವನದಲ್ಲಿ ನಡೆಯೊ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಹಾಗೂ ಕವನಗಳನ್ನು ಸಹ ಬರೆದು ಹಾಕಲು ಪ್ರಯತ್ನಿಸುತ್ತೇನೆ.
ಎಲ್ಲರೂ ನನಗೆ ಪ್ರೋತ್ಸಾಹ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ🙏🙏🙏