Channel Avatar

VJ Kavitha's world(ನನ್ನ ಪ್ರಪಂಚ) @UCtdv1QRacug6UcWTQ0huxFQ@youtube.com

21K subscribers - no pronouns :c

ಅಮ್ಮನ ಆಶಿರ್ವಾದ🙏🙏 ಸ್ವಾಮಿ ತನಿಯಜ್ಜ🙏 Channel started - 21/10


About

ಅಮ್ಮನ ಆಶಿರ್ವಾದ🙏🙏
ಸ್ವಾಮಿ ತನಿಯಜ್ಜ🙏

Channel started - 21/10/2022

Hai ನಾನು ಕವಿತಾ ಮಾಣಿ..ಖಾಸಗಿ ನ್ಯೂಸ್ ಚಾನೆಲ್ ನಲ್ಲಿ ನಿರೂಪಕಿಯಾಗಿ ಕೆಲಸ‌ ಮಾಡ್ತಾ‌ ಇದ್ದೇನೆ. 2022 ಅಕ್ಟೋಬರ್ 21ರಿಂದ ಆರಂಭಿಸಿದ ಈ ಚಾನೆಲ್ ಮೂಲಕ ಹಲವಾರು ಕಂಟೆಂಟ್‌ಗಳನ್ನು ಮನೋರಂಜನೆಗಾಗಿ ಹಾಕಲಾಗುತ್ತಿದೆ. ಇನ್ನಷ್ಟು ಹೊಸ ಹೊಸ ಸ್ಥಳಗಳ ಪರಿಚಯ, VLOG, ಹೊಸ ವಿಷಯಗಳ ಬಗ್ಗೆ, ಸಾಧಕರ ವಿಶೇಷ ಸಂದರ್ಶನಗಳು ಈ ಚಾನೆಲ್ ಮೂಲಕ ಬರಲಿದೆ. ಜೊತೆಗೆ ನಿಮಗೆ ಇಷ್ಟವಾದ ಕಂಟೆಂಟ್ ಬೇಕಾಗಿದ್ದಲ್ಲಿ ಕಮೆಂಟ್ ಮೂಲಕ ತಿಳಿಸಿದ್ದಲ್ಲಿ ಅಂತಹ ಕಂಟೆಂಟ್‌ಗಳನ್ನು ನಿಮಗೋಸ್ಕರ ಕ್ರಿಯೇಟ್ ಮಾಡಿ ಅಪ್‌ಲೋಡ್ ಮಾಡುತ್ತೇವೆ. ಹಾಗಾಗಿ ಈಗ್ಲೇ ನನ್ನ ಚಾನೆಲ್‌ನ್ನು SUBSCRIBE ಮಾಡಿ.

follow me on
Instagram: www.instagram.com/invites/com

Mail ID : kaviganipinky@gmail.com
Instagram: @Vj_kavitha_ganesh
Business chat: 8073590391

3k subscribers - Jan 15,2024
4k subscribers - may 26, 2024
5k subscribers- Aug- 1, 2024
6k subscriber 24 Aug 2024
7k subscribers - Aug 27,2024
10k subscribers - Sep 16, 2024
15k subscribers- Oct 11,2024